Tag: #fire

ಚಾರ್ಮಾಡಿ ಘಾಟಿಯಲ್ಲಿ ಧಗಧಗನೇ ಉರಿದ ಬೆಂಕಿ, ಒಣ ಹುಲ್ಲು ಹಾಗೂ ಗಿಡಗಂಟಿಗಳಿಗೆ ಹಚ್ಚಿರುವ ಬೆಂಕಿ ವ್ಯಾಪಿಸಿರುವ ಶಂಕೆ

ಚಾರ್ಮಾಡಿ ಘಾಟಿಯಲ್ಲಿ ಧಗಧಗನೇ ಉರಿದ ಬೆಂಕಿ, ಒಣ ಹುಲ್ಲು ಹಾಗೂ ಗಿಡಗಂಟಿಗಳಿಗೆ ಹಚ್ಚಿರುವ ಬೆಂಕಿ ವ್ಯಾಪಿಸಿರುವ ಶಂಕೆ

ನ್ಯೂಸ್‌ ನಾಟೌಟ್‌ :ಇದೀಗ ಬೇಸಿಗೆ ಸಮಯವಾಗಿರೋದ್ರಿಂದ ಬೀಡಿ , ಸಿಗರೇಟು ಸೇದುವವರು ಪರಿಸರದ ಬಗ್ಗೆ ಯೋಚನೆ ಮಾಡಬೇಕಾಗಿದೆ.ಕೆಲವು ಸಂದರ್ಭಗಳಲ್ಲಿ ಬೀಡಿ ಸಿಗರೇಟು ಸೇದಿ ಹುಲ್ಲು ಇರುವ ಪ್ರದೇಶಕ್ಕೆ ...

ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ;ರಸ್ತೆ ಮಧ್ಯೆ ಧಗ ಧಗನೇ ಹೊತ್ತಿ ಉರಿದ ಕಾರು..!ಮುಂದೇನಾಯ್ತು?

ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ;ರಸ್ತೆ ಮಧ್ಯೆ ಧಗ ಧಗನೇ ಹೊತ್ತಿ ಉರಿದ ಕಾರು..!ಮುಂದೇನಾಯ್ತು?

ನ್ಯೂಸ್ ನಾಟೌಟ್ :ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು,ಕಾರು ಸುಟ್ಟು ಕರಕಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕುದುರೆಗುಂಡಿಯಲ್ಲಿ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ...

ಸುಬ್ರಹ್ಮಣ್ಯ:ಶಾರ್ಟ್ ಸರ್ಕ್ಯೂಟ್‌ನಿಂದ ಕ್ವಾಲಿಸ್‌ನಲ್ಲಿ ಧಗಧಗನೆ ಉರಿದ ಬೆಂಕಿ,ಮುಂದೇನಾಯ್ತು?

ಸುಬ್ರಹ್ಮಣ್ಯ:ಶಾರ್ಟ್ ಸರ್ಕ್ಯೂಟ್‌ನಿಂದ ಕ್ವಾಲಿಸ್‌ನಲ್ಲಿ ಧಗಧಗನೆ ಉರಿದ ಬೆಂಕಿ,ಮುಂದೇನಾಯ್ತು?

ನ್ಯೂಸ್ ನಾಟೌಟ್ : ಕುಕ್ಕೆ ಸುಬ್ರಮಣ್ಯದ ಆದಿಸುಬ್ರಹ್ಮಣ್ಯ ಸರ್ಪಸಂಸ್ಕಾರ ಯಾಗ ಶಾಲೆಯ ಸಮೀಪ ಕ್ವಾಲಿಸ್ ಕಾರು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿಗೆ ಆಹುತಿಯಾದ ಘಟನೆ ಇಂದು ...

ಆಕಾಶದಲ್ಲಿ ಹಾರುತ್ತಿರುವಾಗ ಪೈಲಟ್ ಗೆ ಹೃದಯಾಘಾತ, ಬಾಂಗ್ಲಾ ವಿಮಾನ ತುರ್ತು ಭೂ ಸ್ಪರ್ಶ ಮಾಡಿದ್ದೆಲ್ಲಿ?

ಚಾಮರಾಜನಗರದಲ್ಲಿ ವಿಮಾನ ಪತನ! ಬೆಂಕಿ ಉಗುಳುತ್ತಾ ಜಮೀನೊಂದಕ್ಕೆ ಬಿದ್ದ ನತದೃಷ್ಟ ವಿಮಾನ!

ನ್ಯೂಸ್‌ ನಾಟೌಟ್‌: ಚಾಮರಾಜನಗರ ಜಿಲ್ಲೆಯ ಭೋಗಪುರದ ಬಳಿ ಭಾರತದ ವಾಯು ಸೇನೆಯ ಲಘು ವಿಮಾನ ಜೂನ್ ೧ರ ಮದ್ಯಾಹ್ನ ಪತನವಾಗಿದೆ. ಸದ್ಯ ಈ ಘಟನೆಯಲ್ಲಿ ಪೈಲಟ್‌ಗಳಿಬ್ಬರೂ ಪ್ರಾಣಪಾಯದಿಂದ ...

ಕೊಡಗು: ಬಣ್ಣದ ಅಂಗಡಿಯೊಂದರಲ್ಲಿ ಆಕಸ್ಮಿಕ ಬೆಂಕಿ,ಬಣ್ಣ ಹಾಗೂ ಇತರೆ ಪರಿಕರಗಳು ಸುಟ್ಟು ಭಸ್ಮ,ನಷ್ಟ

ಕೊಡಗು: ಬಣ್ಣದ ಅಂಗಡಿಯೊಂದರಲ್ಲಿ ಆಕಸ್ಮಿಕ ಬೆಂಕಿ,ಬಣ್ಣ ಹಾಗೂ ಇತರೆ ಪರಿಕರಗಳು ಸುಟ್ಟು ಭಸ್ಮ,ನಷ್ಟ

ನ್ಯೂಸ್ ನಾಟೌಟ್ : ಮಡಿಕೇರಿ ಸಮೀಪ ವಿರಾಜಪೇಟೆ ಪಟ್ಟಣದ ಬಣ್ಣದ ಅಂಗಡಿಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.ಪರಿಣಾಮ ಬಣ್ಣ ಹಾಗೂ ಇತರೆ ಪರಿಕರಗಳು ಭಸ್ಮವಾಗಿವೆ ಎಂದು ತಿಳಿದು ಬಂದಿದೆ. ...

ಹೊತ್ತಿ ಉರಿದ ಆಟೋರಿಕ್ಷಾ ,ಮಹಿಳೆ ಸಜೀವ ದಹನ

ಹೊತ್ತಿ ಉರಿದ ಆಟೋರಿಕ್ಷಾ ,ಮಹಿಳೆ ಸಜೀವ ದಹನ

ನ್ಯೂಸ್ ನಾಟೌಟ್ : ಆಟೋ ರಿಕ್ಷಾಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಆಟೋದಲ್ಲೇ ಮಹಿಳೆಯೊಬ್ಬರು ಸಜೀವ ದಹನವಾಗಿರುವ ಘಟನೆ ನಡೆದಿದೆ.ಮಹಾರಾಷ್ಟ್ರದ ಥಾಣೆ ನಗರದಲ್ಲಿ ಈ ದುರಂತ ಸಂಭವಿಸಿದ್ದು, ಮಹಿಳೆ ...

ಸುಳ್ಯ:ಅರಂಬೂರಿನಲ್ಲಿ ಭೀಕರ ಬೆಂಕಿ ದುರಂತ,ಲಕ್ಷಾಂತರ ರೂ.ನಷ್ಟ

ಸುಳ್ಯ:ಅರಂಬೂರಿನಲ್ಲಿ ಭೀಕರ ಬೆಂಕಿ ದುರಂತ,ಲಕ್ಷಾಂತರ ರೂ.ನಷ್ಟ

ನ್ಯೂಸ್ ನಾಟೌಟ್ : ಸುಳ್ಯ ತಾಲೂಕಿನ ಅರಂಬೂರಿನಲ್ಲಿರುವ ಅಂಗಡಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಸಂಪೂರ್ಣ ಭಸ್ಮವಾದ ಘಟನೆ ವರದಿಯಾಗಿದೆ.ವಿಷಯ ತಿಳಿದ ಸುಳ್ಯ ಅಗ್ನಿ ಶಾಮಕ ದಳದವರು ...

ಗುತ್ತಿಗಾರು:ಅಗ್ನಿ ರಕ್ಷಕ ಯೋಜನೆ ಲೋಕಾರ್ಪಣೆ ಹಾಗೂ ಯೋಗ ತರಬೇತಿ ಶಿಬಿರ ಸಮಾರಂಭ

ಗುತ್ತಿಗಾರು:ಅಗ್ನಿ ರಕ್ಷಕ ಯೋಜನೆ ಲೋಕಾರ್ಪಣೆ ಹಾಗೂ ಯೋಗ ತರಬೇತಿ ಶಿಬಿರ ಸಮಾರಂಭ

ನ್ಯೂಸ್ ನಾಟೌಟ್ : ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದಲ್ಲಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಾಳೆ ಮಹತ್ವದ ಅಗ್ನಿ ರಕ್ಷಕ ಯೋಜನೆ ಲೋಕಾರ್ಪಣೆಗೊಳ್ಳಲಿದೆ. ಏನಿದು ...

ಕಡಬ: ಹಲವು ಸಲಕರಣೆ,ಸಾಮಗ್ರಿಗಳಿದ್ದ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ,ಅಪಾರ ನಷ್ಟ

ಕಡಬ: ಹಲವು ಸಲಕರಣೆ,ಸಾಮಗ್ರಿಗಳಿದ್ದ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ,ಅಪಾರ ನಷ್ಟ

ನ್ಯೂಸ್ ನಾಟೌಟ್ : ಕಡಬದ ನೂಜಿಬಾಳ್ತಿಲ ಗ್ರಾಮದ ಬೆಥನಿ ಆಶ್ರಮದ ಪಕ್ಕದ ಹಳೆ ಕಟ್ಟಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ  ಬೆಂಕಿ ಹತ್ತಿಕೊಂಡ ಘಟನೆ ವರದಿಯಾಗಿದೆ. ಇದರಿಂದಾಗಿ ...

ಸುಳ್ಯ :ವಿದ್ಯುತ್ ಲೈನ್ ಗೆ ಮರ ಬಿದ್ದು ಅಗ್ನಿ ಅನಾಹುತ

ಸುಳ್ಯ :ವಿದ್ಯುತ್ ಲೈನ್ ಗೆ ಮರ ಬಿದ್ದು ಅಗ್ನಿ ಅನಾಹುತ

ನ್ಯೂಸ್ ನಾಟೌಟ್ : ಒಣಗಿದ ಮರವೊಂದು ವಿದ್ಯುತ್ ಲೈನ್ ಗೆ ಬಿದ್ದು ಬೆಂಕಿ ಹೊತ್ತಿಕೊಂಡಿರುವ ಘಟನೆ ನಡೆದಿದೆ.ಪುತ್ತೂರು-ಸುಳ್ಯ ರಸ್ತೆಯ ಆನೆಗುಂಡಿ ಬಳಿ ಈ ದುರಂತ ಸಂಭವಿಸಿದೆ.ಇಂದು ಮದ್ಯಾಹ್ನ ...

Page 1 of 3 1 2 3