14 ವರ್ಷದ ಬಾಲಕಿಯಿಂದ ಸುಳ್ಳು ಲೈಂಗಿಕ ಕಿರುಕುಳದ ಕಥೆ! ಮನಃಶಾಸ್ತ್ರಜ್ಞರಿಂದ ಬಯಲಾಯ್ತು ರಹಸ್ಯ!
ನ್ಯೂಸ್ ನಾಟೌಟ್: ಈಗಿನ ಮಕ್ಕಳು ಎಷ್ಟು ಚುರುಕಾಗಿರುತ್ತಾರೆ ಎಂಬುದಕ್ಕೆ ಇದೊಂದು ಘಟನೆ ಸಾಕ್ಷಿಯಾಗಿದೆ. ಪರೀಕ್ಷೆ ಸರಿಯಾಗಿ ಬರೆಯದ ಕಾರಣ ಪೋಷಕರ ಬೈಗುಳದಿಂದ ತಪ್ಪಿಸಿಕೊಳ್ಳಲು, 14 ವರ್ಷದ ಬಾಲಕಿಯೊಬ್ಬಳು ...