Tag: Fazil

ಸುರತ್ಕಲ್ ನಲ್ಲಿ ತಲವಾರಿನಿಂದ ದಾಳಿ: ಗಾಯಾಳು ಫಾಸಿಲ್ ಸಾವು

ಫಾಸಿಲ್ ಹತ್ಯೆಯ ಹಿಂದಿನ ರಹಸ್ಯ ಬಯಲು

ನ್ಯೂಸ್ ನಾಟೌಟ್ : ಕರಾವಳಿಯ ರಕ್ತ ಸಿಕ್ತ ಅಧ್ಯಾಯವನ್ನು ನೋಡಿದ ಜನರು ಇನ್ನೂ ಶಾಕ್ ನಿಂದ ಹೊರಬಂದಿಲ್ಲ. ಹತ್ತು ದಿನಗಳಲ್ಲಿ ಮೂರು ಹತ್ಯೆ ಪ್ರಕರಣಗಳು ದಕ್ಷಿಣ ಕನ್ನಡ ...

ಫಾಜಿಲ್ ಹತ್ಯೆ ಪ್ರಕರಣ: ನಾಲ್ವರು ಅರೆಸ್ಟ್‌

ಫಾಜಿಲ್ ಹತ್ಯೆ ಪ್ರಕರಣ: ನಾಲ್ವರು ಅರೆಸ್ಟ್‌

ನ್ಯೂಸ್ ನಾಟೌಟ್ : ಸುರತ್ಕಲ್ ನಲ್ಲಿ ಫಾಜಿಲ್ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಕೃಷ್ಣಾಪುರ ನಿವಾಸಿ ರೌಡಿ ಶೀಟರ್ ಶ್ರೀನಿವಾಸ್ ಅಲಿಯಾಸ್ ಶೀನು, ...

ಫಾಜಿಲ್ ಕೊಲೆಗೆ ಬಳಸಿದ ಕಾರು ಕಾರ್ಕಳದಲ್ಲಿ ಪತ್ತೆ..!

ಫಾಜಿಲ್ ಕೊಲೆಗೆ ಬಳಸಿದ ಕಾರು ಕಾರ್ಕಳದಲ್ಲಿ ಪತ್ತೆ..!

ನ್ಯೂಸ್ ನಾಟೌಟ್ : ಸುರತ್ಕಲ್ ನಲ್ಲಿ ನಡೆದ ಫಾಜಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಕಾರು ಎನ್ನಲಾದ ಹ್ಯುಂಡೈ ಇಯೊನ್ ಕಾರು ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಕಡಕುಂಜದ ...

ಸುರತ್ಕಲ್ ನಲ್ಲಿ ತಲವಾರಿನಿಂದ ದಾಳಿ: ಗಾಯಾಳು ಫಾಸಿಲ್ ಸಾವು

ಫಾಜಿಲ್ ಹತ್ಯೆ ಪ್ರಕರಣ: ಬಂಧಿತ ಬಿಚ್ಚಿಟ್ಟ ಸ್ಫೋಟಕ ಹೆಸರು

ನ್ಯೂಸ್ ನಾಟೌಟ್: ಮಂಗಳೂರಿನ ಸುರತ್ಕಲ್ ನಲ್ಲಿ ನಡೆದಿದ್ದ ಫಾಜಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವವರಿಗೆ ದೊಡ್ಡ ಲೀಡ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಜಿತ್ ಡಿಸೋಜಾ ಅನ್ನುವ ...

ಸುರತ್ಕಲ್ ನಲ್ಲಿ ತಲವಾರಿನಿಂದ ದಾಳಿ: ಗಾಯಾಳು ಫಾಸಿಲ್ ಸಾವು

ಫಾಜಿಲ್ ಹತ್ಯೆ ಪ್ರಕರಣ: ನಾಲ್ವರು ವಶಕ್ಕೆ, ಅರೆಸ್ಟ್ ಆಗೋ ಸಾಧ್ಯತೆ

ನ್ಯೂಸ್ ನಾಟೌಟ್ : ಫಾಜಿಲ್ ಹತ್ಯೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರಿನ ಬಲಾಢ್ಯ ಹಿಂದೂ ಸಂಘಟನೆಯೊಂದರ ನಾಲ್ವರು ಕಾರ್ಯಕರ್ತರನ್ನು ಸುರತ್ಕಲ್ ಪೊಲೀಸರು ವಶಕ್ಕೆ ...

ಸುರತ್ಕಲ್ ನಲ್ಲಿ ತಲವಾರಿನಿಂದ ದಾಳಿ: ಗಾಯಾಳು ಫಾಸಿಲ್ ಸಾವು

ಫಾಜಿಲ್ ಹತ್ಯೆ ಪ್ರಕರಣ: ಪೊಲೀಸರಿಗೆ ಸಿಕ್ಕಿತು ಮಹತ್ತರ ಸುಳಿವು?

ನ್ಯೂಸ್ ನಾಟೌಟ್‌: ಮಂಗಳೂರಿನ ಸುರತ್ಕಲ್‌ ನಲ್ಲಿ ದುಷ್ಕರ್ಮಿಗಳಿಂದ ಭೀಕರವಾಗಿ ಹತ್ಯೆಯಾದ ಫಾಜಿಲ್ ಎಂಬ ಯುವಕನ ಹತ್ಯೆಯ ಹಂತಕರ ಹಿಂದೆ ಪೊಲೀಸರು ಬಿದ್ದಿದ್ದಾರೆ. ಫಾಜಿಲ್ ಹತ್ಯೆಯ ಬಗ್ಗೆ ಪೊಲೀಸರಿಗೆ ...

ಕೋಮು ಭಾವನೆ ಕೆರಳಿಸಿದ್ರೆ ಹುಷಾರ್: ಕಮೀಷನರ್ ವಾರ್ನಿಂಗ್

ಫಾಝಿಲ್ ಹತ್ಯೆ ಪ್ರಕರಣ:  ಸಾಮಾಜಿಕ ಜಾಲತಾಣದ ಮೇಲೆ ನಿಗಾ: ಕಮಿಷನರ್ 

ನ್ಯೂಸ್ ನಾಟೌಟ್: ಮಹಮ್ಮದ್ ಫಾಝಿಲ್‌ ಹತ್ಯೆ ತನಿಖೆಯ ಹಂತದಲ್ಲಿದ್ದು, ಕಾರಣ ಯಾವ ಕಾರಣಕ್ಕೆ ಹತ್ಯೆಯಾಗಿದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ...

ಸುರತ್ಕಲ್ ನಲ್ಲಿ ತಲವಾರಿನಿಂದ ದಾಳಿ: ಗಾಯಾಳು ಫಾಸಿಲ್ ಸಾವು

ಹುಟ್ಟು ಹಬ್ಬದ ದಿನದಂದೇ ಫಾಜಿಲ್ ಹೆಣವಾಗಿ ಮಲಗಿದ..!

ನ್ಯೂಸ್ ನಾಟೌಟ್ : ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಹುಡುಗ ಫಾಜಿಲ್ ಈಗ ಹೆಣವಾಗಿದ್ದಾನೆ. ದುಷ್ಕರ್ಮಿಗಳ ತಲ್ವಾರ್ ದಾಳಿಗೆ ಬಲಿಯಾಗಿದ್ದಾನೆ. ಒಂದು ಕಡೆ ಹಿಂದೂ ಮುಖಂಡ ಪ್ರವೀಣ್ ಹತ್ಯೆ, ...

BIG BREAKING: ಕಲ್ಲುಗುಂಡಿಯಲ್ಲಿ ಹೊಡೆದಾಟ: ಕುಡುಕನ ಕೋಪಕ್ಕೆ ಒಬ್ಬನ ಕೈ ಬೆರಳು ಕಟ್ ..!

ಫಾಜಿಲ್ ಹತ್ಯೆ ಪ್ರಕರಣ: 12 ಜನರು ವಶಕ್ಕೆ

ನ್ಯೂಸ್ ನಾಟೌಟ್ : ಫಾಜಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ಪೊಲೀಸರು ೧೨ ಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಫಾಜಿಲ್ ಹತ್ಯೆ ಪ್ರಕರಣದ ಹಿಂದೆ ...