ಕ್ಷಮಿಸಿಬಿಡು ಅಪ್ಪಾ… ಎಂದು ಬರೆದು ಕಾಲುವೆಗೆ ಹಾರಿದ್ದೇಕೆ ವಿದ್ಯಾರ್ಥಿ..? ಡೆತ್ ನೋಟ್ ನಲ್ಲಿತ್ತು ಶಾಲೆಯಲ್ಲಿ ನಡೆದ ಆ ಘಟನೆ..!
ನ್ಯೂಸ್ ನಾಟೌಟ್: ತನ್ನ ತಂದೆಯ ಬಳಿ ಕ್ಷಮೆಯಾಚಿಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿ ಡೆತ್ ನೋಟ್ ಬರೆದಿದ್ದಾನೆ. ಪರೀಕ್ಷೆಯು ...