Tag: facebook

ಫೇಸ್ ಬುಕ್ ನಲ್ಲಿ ಕಾಂಗ್ರೆಸ್ ನಾಯಕಿಗೆ ಅತ್ಯಾಚಾರದ ಬೆದರಿಕೆ, ಕಾಮುಕನ ಮನೆಗೆ ನುಗ್ಗಿ ಹೆಂಡತಿ, ಮಕ್ಕಳ ಎದುರೇ ‘ಕೈ’ ನಾಯಕಿಯಿಂದ ಬಿತ್ತು ಗೂಸಾ..! ಇಲ್ಲಿದೆ ವೈರಲ್ ವಿಡಿಯೋ

ಫೇಸ್ ಬುಕ್ ನಲ್ಲಿ ಕಾಂಗ್ರೆಸ್ ನಾಯಕಿಗೆ ಅತ್ಯಾಚಾರದ ಬೆದರಿಕೆ, ಕಾಮುಕನ ಮನೆಗೆ ನುಗ್ಗಿ ಹೆಂಡತಿ, ಮಕ್ಕಳ ಎದುರೇ ‘ಕೈ’ ನಾಯಕಿಯಿಂದ ಬಿತ್ತು ಗೂಸಾ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಸೋಷಿಯಲ್ ಮೀಡಿಯಾದಲ್ಲೇ ಬೆದರಿಕೆ ಹಾಕುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ. ಇಂತಹ ಘಟನೆಗಳಿಗೆ ಹೆಣ್ಣು ಮಕ್ಕಳು ಪ್ರತಿಕ್ರಿಯಿಸುವುದು ತೀರ ಕಡಿಮೆ ...

ಕೋಲ್ಕತ್ತಾ ವೈದ್ಯೆ ರೇಪ್-ಕೊಲೆ ಪ್ರಕರಣದ ಬೆನ್ನಲ್ಲೆ ರಾತ್ರಿ ಖ್ಯಾತ ನಟಿ ಮೇಲೆ ದಾಳಿ..! ಘಟನೆಯ ವೇಳೆ ಫೇಸ್ ಬುಕ್ ಲೈವ್ ಬಂದ ನಟಿ..! ಇಲ್ಲಿದೆ ವಿಡಿಯೋ

ಕೋಲ್ಕತ್ತಾ ವೈದ್ಯೆ ರೇಪ್-ಕೊಲೆ ಪ್ರಕರಣದ ಬೆನ್ನಲ್ಲೆ ರಾತ್ರಿ ಖ್ಯಾತ ನಟಿ ಮೇಲೆ ದಾಳಿ..! ಘಟನೆಯ ವೇಳೆ ಫೇಸ್ ಬುಕ್ ಲೈವ್ ಬಂದ ನಟಿ..! ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್ : ಖ್ಯಾತ ಬೆಂಗಾಲಿ ನಟಿಯೊಬ್ಬರ ಕಾರಿನ ಮೇಲೆ ಬೈಕ್ ಸವಾರನೊಬ್ಬ ದಾಳಿ ಮಾಡಿರುವ ಮತ್ತೊಂದು ಆಘಾತಕಾರಿ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಬೈಕ್ ಸವಾರ ನಟಿ ...

ಫೇಸ್‌ ಬುಕ್‌ ಲೈವ್‌ ಬಂದು ಪತ್ನಿಯನ್ನು ಕೊಂದಿದ್ದ ಆರೋಪಿಗೆ ವಿಚಿತ್ರ ಸಾವು..! ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ನಡೆಯಿತಾ ಅನಾಹುತ..?

ಫೇಸ್‌ ಬುಕ್‌ ಲೈವ್‌ ಬಂದು ಪತ್ನಿಯನ್ನು ಕೊಂದಿದ್ದ ಆರೋಪಿಗೆ ವಿಚಿತ್ರ ಸಾವು..! ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ನಡೆಯಿತಾ ಅನಾಹುತ..?

ನ್ಯೂಸ್ ನಾಟೌಟ್: ಫೇಸ್‌ ಬಕ್‌ ನಲ್ಲಿ ಲೈವ್ ಮಾಡಿ ಪತ್ನಿಯನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬಿದ್ದು ಸಾವನ್ನಪ್ಪಿದ ಘಟನೆ ಕೋಲಾರದಲ್ಲಿ ...

ಫೇಸ್‌ಬುಕ್ ಗೆಳತಿಯನ್ನು ಅಮೆರಿಕದಿಂದ ಭಾರತಕ್ಕೆ ಕರೆಸಿಕೊಂಡು ರೇಪ್..? ವಕೀಲನ ವಿರುದ್ಧ ಎಫ್.ಐ.ಆರ್..!

ಫೇಸ್‌ಬುಕ್ ಗೆಳತಿಯನ್ನು ಅಮೆರಿಕದಿಂದ ಭಾರತಕ್ಕೆ ಕರೆಸಿಕೊಂಡು ರೇಪ್..? ವಕೀಲನ ವಿರುದ್ಧ ಎಫ್.ಐ.ಆರ್..!

ನ್ಯೂಸ್ ನಾಟೌಟ್: ಆಕೆ ಅಮೆರಿಕದ ಫ್ಲೋರಿಡಾ ರಾಜ್ಯದ 45 ವರ್ಷದ ಮಹಿಳೆ ಜೊತೆ ರಾಜಸ್ಥಾನ ರಾಜ್ಯದ ಅಜ್ಮೇರ್ ನಗರದ ವ್ಯಕ್ತಿ ಮಾನವ್ ಸಿಂಗ್ ರಾಥೋಡ್ ಎಂಬಾತ ಫೇಸ್‌ಬುಕ್ ...

ಪಾಕ್ ನಲ್ಲಿ ವಾಟ್ಸಾಪ್​, ಫೇಸ್​ಬುಕ್, ಯೂಟ್ಯೂಬ್, ಇನ್​ಸ್ಟಾಗ್ರಾಂ ನಿಷೇಧ..! ಏಕೆ ಈ ದಿಢೀರ್ ನಿರ್ಧಾರ..?

ಪಾಕ್ ನಲ್ಲಿ ವಾಟ್ಸಾಪ್​, ಫೇಸ್​ಬುಕ್, ಯೂಟ್ಯೂಬ್, ಇನ್​ಸ್ಟಾಗ್ರಾಂ ನಿಷೇಧ..! ಏಕೆ ಈ ದಿಢೀರ್ ನಿರ್ಧಾರ..?

ನ್ಯೂಸ್‌ ನಾಟೌಟ್: ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಎಕ್ಸ್ ಅನ್ನು ನಿಷೇಧಿಸಿರುವ ಪಾಕಿಸ್ತಾನ ಸರ್ಕಾರ ಈಗ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್​, ವಾಟ್ಸಾಪ್, ಫೇಸ್​ಬುಕ್, ಇನ್​ಸ್ಟಾಗ್ರಾಂ ಹಾಗೂ ಟಿಕ್​ಟಾಕ್ ...

ಸುಮಾರು 1 ಗಂಟೆ ಫೇಸ್ಬುಕ್‌, ಇನ್‌ಸ್ಟಾಗ್ರಾಮ್‌ ಸ್ಥಗಿತವಾಗಿ 24,871 ಕೋಟಿ ರೂಪಾಯಿ ನಷ್ಟ..! ಈ ಬಗ್ಗೆ ಮೆಟಾ ಹೇಳಿದ್ದೇನು..?

ಸುಮಾರು 1 ಗಂಟೆ ಫೇಸ್ಬುಕ್‌, ಇನ್‌ಸ್ಟಾಗ್ರಾಮ್‌ ಸ್ಥಗಿತವಾಗಿ 24,871 ಕೋಟಿ ರೂಪಾಯಿ ನಷ್ಟ..! ಈ ಬಗ್ಗೆ ಮೆಟಾ ಹೇಳಿದ್ದೇನು..?

ನ್ಯೂಸ್ ನಾಟೌಟ್: ಮೆಟಾ ಸಂಸ್ಥೆಯ ಪ್ರಮುಖ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್‌ ಮತ್ತು ಇನ್‌ಸ್ಟಾಗ್ರಾಂ ಇವುಗಳು ಮಂಗಳವಾರ(ಮಾರ್ಚ್ 6) ಒಂದು ಗಂಟೆ ಕಾಲ ಎದುರಿಸಿದ ಜಾಗತಿಕ ಸ್ಥಗಿತದ ನಂತರ ...

ಶಿಕ್ಷಣ ಸಚಿವ ಮಧುಬಂಗಾರಪ್ಪ ಹೆಸರಿನಲ್ಲಿ ನಕಲಿ ಫೇಸ್ ಬುಕ್..! ಈ ಬಗ್ಗೆ ದೂರು ನೀಡಿದ್ಯಾರು?

ಶಿಕ್ಷಣ ಸಚಿವ ಮಧುಬಂಗಾರಪ್ಪ ಹೆಸರಿನಲ್ಲಿ ನಕಲಿ ಫೇಸ್ ಬುಕ್..! ಈ ಬಗ್ಗೆ ದೂರು ನೀಡಿದ್ಯಾರು?

ನ್ಯೂಸ್ ನಾಟೌಟ್ : ಇತ್ತೀಚೆಗೆ ಆನ್ ಲೈನ್ ನಲ್ಲಿ ಡೀಫ್ ಫೇಕ್ ನಂತಹ ಮೋಸದ ಜಾಲಗಳು ಹೆಚ್ಚಾಗಿವೆ. ಇದರ ಜೊತೆಗೆ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಮಂತ್ರಿಗಳ ...

ಫೇಸ್‌ಬುಕ್‌ ಸ್ಟೇಟಸ್ ನಲ್ಲಿ ಪಾಕ್ ಧ್ವಜ ಹಾಕಿದ್ದ ಯುವಕನನ್ನು ಬಂಧಿಸಿದ್ದೇಕೆ? ಯಾರೀತ..? ಏನಿದು ಪ್ರಕರಣ?

ಫೇಸ್‌ಬುಕ್‌ ಸ್ಟೇಟಸ್ ನಲ್ಲಿ ಪಾಕ್ ಧ್ವಜ ಹಾಕಿದ್ದ ಯುವಕನನ್ನು ಬಂಧಿಸಿದ್ದೇಕೆ? ಯಾರೀತ..? ಏನಿದು ಪ್ರಕರಣ?

ನ್ಯೂಸ್‌ ನಾಟೌಟ್‌: ಸಾಮಾಜಿಕ ಜಾಲತಾಣ ಫೇಸ್‌ಬುಕ್ ಖಾತೆಯಲ್ಲಿ ಪಾಕಿಸ್ತಾನ ಧ್ವಜ ಶೇರ್ ಮಾಡಿ, ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ...

ಫೇಸ್ ಬುಕ್ ಮೆಟಾದಲ್ಲಿ ಭಾರಿ ಉದ್ಯೋಗ ಕಡಿತ! ಕೆಲಸ ಕಳೆದುಕೊಂಡ ಭಾರತೀಯರು ಮಾಹಿತಿ ಕೇಳಿ ಸಂಪರ್ಕಿಸಿದರೂ ಉತ್ತರವಿಲ್ಲ!

ಫೇಸ್ ಬುಕ್ ಮೆಟಾದಲ್ಲಿ ಭಾರಿ ಉದ್ಯೋಗ ಕಡಿತ! ಕೆಲಸ ಕಳೆದುಕೊಂಡ ಭಾರತೀಯರು ಮಾಹಿತಿ ಕೇಳಿ ಸಂಪರ್ಕಿಸಿದರೂ ಉತ್ತರವಿಲ್ಲ!

ನ್ಯೂಸ್ ನಾಟೌಟ್ : ಫೇಸ್‌ಬುಕ್‌ನ ಮಾತೃ ಸಂಸ್ಥೆ ಮೆಟಾ ತಾನು ಈ ಹಿಂದೆ ಘೋಷಿಸಿದ 10,000 ಉದ್ಯೋಗ ಕಡಿತ ಯೋಜನೆಯ ಅಂತಿಮ ಭಾಗವಾಗಿ ಹಲವು ಮಂದಿಯನ್ನು ಕೆಲಸದಿಂದ ...

ಫೇಸ್ಬುಕ್ ಗೆ 519.76 ರೂ. ಕೋಟಿ ದಂಡ ವಿಧಿಸಿದ ಬ್ರಿಟನ್

ಡಿ. 1 ರಿಂದ  ಫೇಸ್ ಬುಕ್ ನಲ್ಲಿ   ‘ಧಾರ್ಮಿಕ ಮಾಹಿತಿ ನಿಷೇಧ

ನ್ಯೂಸ್ ನಾಟೌಟ್: ಇಂದಿನ ದಿನ ಸಾಮಾಜಿಕ ಜಾಲತಾಣ ಅನ್ನೋದು ಜನರ ದೈನಂದಿನ ಜೀವನದಲ್ಲಿ ಬೆರೆತು ಬಿಟ್ಟಿದೆ. ಜನರು ಪ್ರತಿನಿತ್ಯ ಕೋಟ್ಯಂತರ ಪೋಸ್ಟ್‌ಗಳನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಅಂತಹ ಸಾಮಾಜಿಕ ...

Page 1 of 2 1 2