ಇಶಾ ಫೌಂಡೇಶನ್ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್..! ಯುವತಿಯರ ತಲೆಕೆಡಿಸಿ ಆಶ್ರಮಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದ ಯುವತಿಯರ ತಂದೆ..!
ನ್ಯೂಸ್ ನಾಟೌಟ್: ತನ್ನ ಇಬ್ಬರು ಹೆಣ್ಣುಮಕ್ಕಳು ಸದ್ಗುರು ಜಗ್ಗೀ ವಾಸುದೇವ್ ಆಶ್ರಮ ಸೇರಲು ಅವರ ತಲೆ ಕೆಡಿಸಲಾಗಿದೆ ಎಂದು ತಂದೆಯ ಹೇಳಿಕೆಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ...