Tag: engeenir

ಮ್ಯಾಟ್ರಿಮೋನಿಯಲ್​ನಲ್ಲಿ ಪರಿಚಯವಾದ ಆಕೆಯನ್ನು ನಂಬಿ 34ಲಕ್ಷ ಕಳೆದುಕೊಂಡ! ಸಾಫ್ಟ್​ವೇರ್ ಇಂಜಿನಿಯರ್ ಎಡವಿದ್ದಾದ್ರು ಎಲ್ಲಿ?

ಮ್ಯಾಟ್ರಿಮೋನಿಯಲ್​ನಲ್ಲಿ ಪರಿಚಯವಾದ ಆಕೆಯನ್ನು ನಂಬಿ 34ಲಕ್ಷ ಕಳೆದುಕೊಂಡ! ಸಾಫ್ಟ್​ವೇರ್ ಇಂಜಿನಿಯರ್ ಎಡವಿದ್ದಾದ್ರು ಎಲ್ಲಿ?

ನ್ಯೂಸ್ ನಾಟೌಟ್ :  ಬಾಳ ಸಂಗಾತಿಯನ್ನು ಹುಡುಕುವ ಮ್ಯಾಟ್ರಿಮೋನಿಯಲ್ ​ ಸೈಟ್​ನಲ್ಲಿ ಹಲವು ವಂಚನೆಯ ಪ್ರಕರಣಗಳು ನಡೆದಿವೆ.  ಅಂತಹದ್ದೇ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಬೆಂಗಳೂರಿನ ಸಾಫ್ಟ್​​ವೇರ್ ಇಂಜಿನಿಯರ್​ ಒಬ್ಬರು ಇದೇ ...