Tag: #employee

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಿಗೆ ತಲ್ವಾರ್ ದಾಳಿ ಯತ್ನ

‘ಹರೀಶ್ ಪೂಂಜಾನ ಚೇಲಾ ಶಶಿರಾಜ್ ಶೆಟ್ಟಿ ಜತೆ ಬಾರಿ ತಿರುಗಾಡುತ್ತೀಯಾ’ಮೆಸ್ಕಾಂ ಉದ್ಯೋಗಿಯಿಂದ ಪಿಕಪ್ ವಾಹನ ತಡೆದು ಜೀವ ಬೆದರಿಕೆ, ದೂರು ದಾಖಲು

ನ್ಯೂಸ್ ನಾಟೌಟ್: ಮೆಸ್ಕಾಂ ಉದ್ಯೋಗಿಯೊರ್ವ ವ್ಯಕ್ತಿಯೊಬ್ಬರಿಗೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆಯೊಡ್ಡಿದ ಪ್ರಕರಣ ಬೆಳ್ತಂಗಡಿಯಿಂದ ವರದಿಯಾಗಿದೆ. ಪಿಕಪ್ ವಾಹನಕ್ಕೆ ಬೈಕ್ ತಂದು ಅಡ್ಡ ಇಟ್ಟು ಅವಾಚ್ಯವಾಗಿ ...