Tag: #elephant

ಆನೆ ಹಿಂಡು ಕಂಡು ದಾರಿ ಬಿಟ್ಟು ಕೊಟ್ಟ ಹುಲಿರಾಯ!,ವಿಡಿಯೋ ವೈರಲ್, ವ್ಯಾಪಕ ಮೆಚ್ಚುಗೆ

ಆನೆ ಹಿಂಡು ಕಂಡು ದಾರಿ ಬಿಟ್ಟು ಕೊಟ್ಟ ಹುಲಿರಾಯ!,ವಿಡಿಯೋ ವೈರಲ್, ವ್ಯಾಪಕ ಮೆಚ್ಚುಗೆ

ನ್ಯೂಸ್ ನಾಟೌಟ್ : ಸಾಮಾನ್ಯವಾಗಿ ಹುಲಿಗಳು ಇತರ ಪ್ರಾಣಿಗಳ ಮೇಲೆ ದಾಳಿ ನಡೆಸುವುದೇ ಹೆಚ್ಚು.ಆದರೆ ಇಲ್ಲೊಂದು ವಿಡಿಯೋದಲ್ಲಿ ಹುಲಿ ಕಾಡಾನೆಗಳನ್ನು ನೋಡಿ ಅವುಗಳಿಗೆ ದಾರಿ ಮಾಡಿ ಕೊಟ್ಟಿದೆ.ಪ್ರಾಣಿಗಳಲ್ಲೂ ...

ಕಡಬ:ಕೊಂಬಾರಿನ ಕೆಂಜಾಳ ಬಗ್ಪಣಿಯಲ್ಲಿ ಮೃತಪಟ್ಟ ಆನೆಯ ಮೃತದೇಹ ಪತ್ತೆ

ಕಡಬ:ಕೊಂಬಾರಿನ ಕೆಂಜಾಳ ಬಗ್ಪಣಿಯಲ್ಲಿ ಮೃತಪಟ್ಟ ಆನೆಯ ಮೃತದೇಹ ಪತ್ತೆ

ನ್ಯೂಸ್ ನಾಟೌಟ್ : ಕಳೆದ ಎರಡು ದಿನಗಳಿಂದ ಕಾಡಾನೆಯೊಂದು ಕಡಬ ತಾಲೂಕಿನ ಕೊಂಬಾರಿನ ಕೆಂಜಾಳ ಬಗ್ಪುಣಿ ಭಾಗದ ಹೊಳೆಯ ನೀರಿನಲ್ಲಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಕಂಡು ಬಂದಿತ್ತು.ಇದೀಗ ಮೃತಪಟ್ಟಿದ್ದು,ಮೃತದೇಹಪತ್ತೆಯಾಗಿದೆ. ...

ಸುಬ್ರಹ್ಮಣ್ಯ: ಹೆದ್ದಾರಿಯಲ್ಲಿ ಕಾಡಾನೆ ಪ್ರತ್ಯಕ್ಷ,ಅನಾರೋಗ್ಯಕ್ಕೀಡಾಗಿರುವ ಶಂಕೆ

ಸುಬ್ರಹ್ಮಣ್ಯ: ಹೆದ್ದಾರಿಯಲ್ಲಿ ಕಾಡಾನೆ ಪ್ರತ್ಯಕ್ಷ,ಅನಾರೋಗ್ಯಕ್ಕೀಡಾಗಿರುವ ಶಂಕೆ

ನ್ಯೂಸ್ ನಾಟೌಟ್ : ಕಡಬ ತಾಲೂಕಿನಲ್ಲಿ ಮತ್ತೆ ಕಾಡಾನೆಯೊಂದು ಕಾಣಿಸಿಕೊಂಡಿದೆ.ಸುಬ್ರಹ್ಮಣ್ಯ –ಗುಂಡ್ಯ ರಾಜ್ಯ ಹೆದ್ದಾರಿ ಬದಿಯಲ್ಲಿ ಕಾಡಾನೆ ಪ್ರತ್ಯಕ್ಷವಾಗಿದ್ದು,ಅದು ಅನಾರೋಗ್ಯಕ್ಕೀಡಾಗಿರುವ ಶಂಕೆ ವ್ಯಕ್ತವಾಗಿದೆ. ಕಾಡಾನೆ ಹೆದ್ದಾರಿ ದಾಟುವ ...

ಕೆರೆಗೆ ಬಿದ್ದಿದ್ದ ಗಜಪಡೆ ತಂಡವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ ಅರಣ್ಯಾಧಿಕಾರಿಗಳು

ಕೆರೆಗೆ ಬಿದ್ದಿದ್ದ ಗಜಪಡೆ ತಂಡವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ ಅರಣ್ಯಾಧಿಕಾರಿಗಳು

ನ್ಯೂಸ್ ನಾಟೌಟ್ :ಸುಳ್ಯದ ಮಂಡೆಕೋಲು ಅಜ್ಜಾವರ ಭಾಗದಲ್ಲಿ ಕಾಡಾನೆಗಳು ಕೃಷಿ ತೋಟಗಳಿಗೆ ಹಾನಿ ಮಾಡುತ್ತಿವೆ ಎಂಬ ದೂರು ಕೇಳಿ ಬಂದಿರುವ ಬೆನ್ನಲ್ಲೇ ನಾಲ್ಕು ಆನೆಗಳು ಕೆರೆಗೆ ಬಿದ್ದು ...

ಮಡಿಕೇರಿ: ನಿಲ್ಲಿಸಿದ ಎರಡು ಕಾರುಗಳನ್ನು ಪುಡಿ ಮಾಡಿದ ಕಾಡಾನೆ,ಆತಂಕದಲ್ಲಿ ಸ್ಥಳೀಯರು

ಮಡಿಕೇರಿ: ನಿಲ್ಲಿಸಿದ ಎರಡು ಕಾರುಗಳನ್ನು ಪುಡಿ ಮಾಡಿದ ಕಾಡಾನೆ,ಆತಂಕದಲ್ಲಿ ಸ್ಥಳೀಯರು

ನ್ಯೂಸ್ ನಾಟೌಟ್ :ಕೊಡಗಿನಲ್ಲಿ‌ ಆನೆ ಮತ್ತು ಮಾನವನ ಸಂಘರ್ಷ ಮುಂದುವರಿದಿದ್ದು, ಸ್ವಿಫ್ಟ್‌ ಮತ್ತು ಸ್ಯಾಂಟ್ರೋ ಕಾರಿಗೆ ಕಾಡಾನೆ ಹಾನಿ ಮಾಡಿರುವ ಘಟನೆ ನಡೆದಿದೆ. ನಿಲ್ಲಿಸಿದ ಕಾರಿನ ಮೇಲೆ ...

ಮಡಿಕೇರಿ: ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಆನೆ ಸಾವು

ಮಡಿಕೇರಿ: ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಆನೆ ಸಾವು

ನ್ಯೂಸ್ ನಾಟೌಟ್:ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಅಟ್ಟೂರು-ನಲ್ಲೂರು ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಸಾವನ್ನಪ್ಪಿದ್ದ ಘಟನೆ ವರದಿಯಾಗಿದೆ. ಮಂಪರು ಮದ್ದು ನೀಡಿದ್ದ ಸುಮಾರು ...

ನಗರದಲ್ಲಿ ರಾಜಾರೋಷವಾಗಿ ಓಡಾಡಿದ ಕಾಡಾನೆ, ಗಾಬರಿಯಿಂದ ದಿಕ್ಕುಪಾಲಾದ ಜನ! ವೈರಲ್ ವಿಡಿಯೋ

ನಗರದಲ್ಲಿ ರಾಜಾರೋಷವಾಗಿ ಓಡಾಡಿದ ಕಾಡಾನೆ, ಗಾಬರಿಯಿಂದ ದಿಕ್ಕುಪಾಲಾದ ಜನ! ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ನಗರವೊಂದರಲ್ಲಿ ರಾಜಾರೋಷವಾಗಿ ಕಾಡಾನೆಯೊಂದು ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಮಾರ್ಚ್​ 9 ರಂದು ಟ್ವಿಟ್ಟರ್​​ನಲ್ಲಿ ...

ಯಾರ ಸಹಾಯವಿಲ್ಲದೆ ಪೈಪ್ ನೀರು ಹಿಡಿದು ಸ್ನಾನ  ಮಾಡಿದ ಬುದ್ಧಿವಂತ ಆನೆ!

ಯಾರ ಸಹಾಯವಿಲ್ಲದೆ ಪೈಪ್ ನೀರು ಹಿಡಿದು ಸ್ನಾನ ಮಾಡಿದ ಬುದ್ಧಿವಂತ ಆನೆ!

ನ್ಯೂಸ್ ನಾಟೌಟ್: ಪ್ರಾಣಿಗಳಲ್ಲಿ ಆನೆ ಕೂಡ ಅತೀ ಬುದ್ಧಿವಂತ ಮತ್ತು ಅತೀ ದೊಡ್ಡ ಪ್ರಾಣಿ. ಹೌದು ಇಲ್ಲೊಂದು ಆನೆ ಪೈಪ್‌ನಲ್ಲಿ ಸ್ನಾನ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ...

ಸುಬ್ರಹ್ಮಣ್ಯ: ಇಲಾಖಾ ನರ್ಸರಿ ಮೇಲೆ ಆನೆ ದಾಳಿ,ದ.ಕ ಜಿಲ್ಲೆಯಲ್ಲಿ ಮತ್ತೆ ಆನೆ ಪುಂಡಾಟ

ಸುಬ್ರಹ್ಮಣ್ಯ: ಇಲಾಖಾ ನರ್ಸರಿ ಮೇಲೆ ಆನೆ ದಾಳಿ,ದ.ಕ ಜಿಲ್ಲೆಯಲ್ಲಿ ಮತ್ತೆ ಆನೆ ಪುಂಡಾಟ

ನ್ಯೂಸ್ ನಾಟೌಟ್ : ಕಡಬದ ರೆಂಜಿಲಾಡಿಯಲ್ಲಿ ಕಾಡಾನೆ ಇಬ್ಬರನ್ನು ಬಲಿ ಪಡೆದುಕೊಂಡಿದ್ದು,ಘಟನೆಯಲ್ಲಿ ರಂಜಿತಾ ಹಾಗೂ ರಮೇಶ್ ರೈ ಮೃತಪಟ್ಟಿದ್ದರು.ಇದೀಗ ಸುಬ್ರಹ್ಮಣ್ಯ ಸಮೀಪದ ಗುಂಡ್ಯದಲ್ಲಿಯೂ ಕಾಡಾನೆಯು ತನ್ನ ಪುಂಡಾಟ ...

ಕಾಡಾನೆ ಸೆರೆಯಾದ ನಂತರ ಸ್ಥಳದಲ್ಲಿ ವಾಗ್ವಾದ,ಅಧಿಕಾರಿಗಳಿಗೆ ಹಲ್ಲೆ: ಓರ್ವ ವಶಕ್ಕೆ

ಕಾಡಾನೆ ಸೆರೆಯಾದ ನಂತರ ಸ್ಥಳದಲ್ಲಿ ವಾಗ್ವಾದ,ಅಧಿಕಾರಿಗಳಿಗೆ ಹಲ್ಲೆ: ಓರ್ವ ವಶಕ್ಕೆ

ನ್ಯೂಸ್ ನಾಟೌಟ್: ಒಂದು ಕಾಡಾನೆ ಸೆರೆ ಹಿಡಿದ ಬಳಿಕಉಳಿದ ಆನೆಗಳನ್ನುಸೆರೆ ಹಿಡಯುವಂತೆ ಆಗ್ರಹಿಸಿ ಸಾರ್ವಜನಿಕರುಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.ಈ ವೇಳೆ ಅರಣ್ಯ ಇಲಾಖೆ ಹಾಗೂ ...

Page 5 of 6 1 4 5 6