Tag: #electrician

ಸುಳ್ಯ: ದಿಢೀರ್ ಆರೋಗ್ಯದಲ್ಲಿ ಏರುಪೇರು,ಚಿಕಿತ್ಸೆ ಪಡೆಯುತ್ತಿದ್ದ ಕ್ರೀಡಾಪಟು/ಎಲೆಕ್ಟ್ರೀಷಿಯನ್ ನಿಧನ

ಸುಳ್ಯ: ದಿಢೀರ್ ಆರೋಗ್ಯದಲ್ಲಿ ಏರುಪೇರು,ಚಿಕಿತ್ಸೆ ಪಡೆಯುತ್ತಿದ್ದ ಕ್ರೀಡಾಪಟು/ಎಲೆಕ್ಟ್ರೀಷಿಯನ್ ನಿಧನ

ನ್ಯೂಸ್ ನಾಟೌಟ್ :ಕೆವಿಜಿ ವಿದ್ಯಾಸಂಸ್ಥೆಯಲ್ಲಿ ಎಲೆಕ್ಟ್ರೀಷಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವಕ ವಿಧಿವಶರಾಗಿದ್ದಾರೆ.ವಸಂತ ಕುರುಂಜಿಗುಡ್ಡೆ(೩೯) ಮೃತರು ಎಂದು ತಿಳಿದು ಬಂದಿದೆ. ಇವರು ಸುಳ್ಯ‌ ಕುರುಂಜಿಗುಡ್ಡೆ ಕೃಷ್ಣಪ್ಪ ಪೂಜಾರಿಯವರ ...