Tag: #election

ಕಾರ್ಕಳ :ಸಚಿವ, ಬಿಜೆಪಿ ಅಭ್ಯರ್ಥಿ ವಿ. ಸುನೀಲ್ ಕುಮಾರ್ ಬೆಳ್ಮಣ್ ಭೇಟಿ

ಕಾರ್ಕಳ :ಸಚಿವ, ಬಿಜೆಪಿ ಅಭ್ಯರ್ಥಿ ವಿ. ಸುನೀಲ್ ಕುಮಾರ್ ಬೆಳ್ಮಣ್ ಭೇಟಿ

ನ್ಯೂಸ್ ನಾಟೌಟ್ :ದಿನದಿಂದ ದಿನಕ್ಕೆ ಚುನಾವಣಾ ಕಣ ರಂಗೇರುತ್ತಿದೆ. ಚುನಾವಣಾ ದಿನ ಹತ್ತಿರವಾಗುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳ ಪ್ರಚಾರ ಭರಾಟೆ ಜೋರಾಗಿದ್ದು, ಮತದಾರರ ಮನವೊಲಿಸಲು ಕಸರತ್ತು ನಡೆಸುತ್ತಿದ್ದಾರೆ. ...

ಕಾರ್ಕಳದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಪವರ್ ಶೋ,ಈ ಬಾರಿಯೂ ಕಮಲ ಅರಳಿಸಲು ತಂತ್ರ

ಕಾರ್ಕಳದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಪವರ್ ಶೋ,ಈ ಬಾರಿಯೂ ಕಮಲ ಅರಳಿಸಲು ತಂತ್ರ

ನ್ಯೂಸ್ ನಾಟೌಟ್ :ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನು ಬೆರಳೆಣಿಕೆಯಷ್ಟೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಪ್ರಚಾರ ಕಾರ್ಯ ರಂಗೇರುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ದೇಶ ಮಟ್ಟದ ...

ಸುನಿಲ್ ಕುಮಾರ್ ಪರ ಸಂಸದ ಗೋಪಾಲ ಶೆಟ್ಟಿ ಮತಯಾಚನೆ

ಸುನಿಲ್ ಕುಮಾರ್ ಪರ ಸಂಸದ ಗೋಪಾಲ ಶೆಟ್ಟಿ ಮತಯಾಚನೆ

ನ್ಯೂಸ್ ನಾಟೌಟ್: ಕಾರ್ಕಳ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಬಿರುಸಿನಿಂದ ನಡೆಯುತ್ತಿದೆ. ಇದೀಗ ಸುನಿಲ್ ಕುಮಾರ್ ಪರ ಸಂಸದ ಗೋಪಾಲ ಶೆಟ್ಟಿ ಕೂಡ ಮತಯಾಚನೆ ಮಾಡಿದ್ದಾರೆ. ಈ ವೇಳೆ ...

ಸುಳ್ಯದಲ್ಲಿ ಕಾಂಗ್ರೆಸ್ ನಿಂದ ಶಕ್ತಿ ಪ್ರದರ್ಶನ,ಎದುರಾಳಿಗೆ ವಾಗ್ದಾಳಿ ಮೂಲಕ ನಡುಗಿಸಿದ ಖರ್ಗೆ

ಸುಳ್ಯದಲ್ಲಿ ಕಾಂಗ್ರೆಸ್ ನಿಂದ ಶಕ್ತಿ ಪ್ರದರ್ಶನ,ಎದುರಾಳಿಗೆ ವಾಗ್ದಾಳಿ ಮೂಲಕ ನಡುಗಿಸಿದ ಖರ್ಗೆ

ನ್ಯೂಸ್ ನಾಟೌಟ್ : 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮತ್ತು ಪರಿಶೀಲನೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಸದ್ಯ ರಾಜಕೀಯ ಪಕ್ಷಗಳ ಮತ್ತು ಅಭ್ಯರ್ಥಿಗಳ ಪ್ರಚಾರ ಕಾರ್ಯ ...

ಖರ್ಗೆ ಗೆಲುವಿನ ಲೆಕ್ಕಾಚಾರದ ಭಾಷಣದ ವೇಳೆ ಸುಳ್ಯಕ್ಕೆ ತಂಪೆರೆದ ಮಳೆ, ಶುಭ ಸೂಚನೆ ಎಂದ್ರು ಖರ್ಗೆ

ಖರ್ಗೆ ಗೆಲುವಿನ ಲೆಕ್ಕಾಚಾರದ ಭಾಷಣದ ವೇಳೆ ಸುಳ್ಯಕ್ಕೆ ತಂಪೆರೆದ ಮಳೆ, ಶುಭ ಸೂಚನೆ ಎಂದ್ರು ಖರ್ಗೆ

ನ್ಯೂಸ್ ನಾಟೌಟ್: ಸುಳ್ಯಕ್ಕೆ ಇದೇ ಮೊದಲ ಸಲ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸಿ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಮಳೆ ಸುರಿಯಲಾರಂಭಿಸಿತು, ಕಾಂಗ್ರೆಸ್ ಗೆಲುವಿನ ಲೆಕ್ಕಾಚಾರದ ಬಗ್ಗೆ ...

ಮಂಗಳೂರು:ಅನಾಮಧೇಯ ವ್ಯಕ್ತಿಯಿಂದ ಫೋನ್ ಮುಖಾಂತರ ಜೀವ ಬೆದರಿಕೆ,ದ.ಕ. ಜಿಲ್ಲಾಧಿಕಾರಿ ರವೀಂದ್ರರಿಗೆ ಕರೆ ಮಾಡಿ ಹೇಳಿದ್ದೇನು?

ಮಂಗಳೂರು:ಅನಾಮಧೇಯ ವ್ಯಕ್ತಿಯಿಂದ ಫೋನ್ ಮುಖಾಂತರ ಜೀವ ಬೆದರಿಕೆ,ದ.ಕ. ಜಿಲ್ಲಾಧಿಕಾರಿ ರವೀಂದ್ರರಿಗೆ ಕರೆ ಮಾಡಿ ಹೇಳಿದ್ದೇನು?

ನ್ಯೂಸ್ ನಾಟೌಟ್ : ಅಪರಿಚಿತ ವ್ಯಕ್ತಿಯೋರ್ವ ದ.ಕ. ಜಿಲ್ಲಾಧಿಕಾರಿಗೆ ಕರೆಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿದ ಘಟನೆ ವರದಿಯಾಗಿದೆ.ಈ ಕುರಿತಂತೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ದೂರು ...

ಕಾರ್ಕಳ:ರೆಂಜಾಳ ಕಾಂಗ್ರೆಸ್‌ ಮಹಿಳಾ ಘಟಕದ ಪದಾಧಿಕಾರಿ ಮಲ್ಲಿಕಾ ಶೆಟ್ಟಿ ಬಿಜೆಪಿಗೆ ಸೇರ್ಪಡೆ

ಕಾರ್ಕಳ:ರೆಂಜಾಳ ಕಾಂಗ್ರೆಸ್‌ ಮಹಿಳಾ ಘಟಕದ ಪದಾಧಿಕಾರಿ ಮಲ್ಲಿಕಾ ಶೆಟ್ಟಿ ಬಿಜೆಪಿಗೆ ಸೇರ್ಪಡೆ

ನ್ಯೂಸ್ ನಾಟೌಟ್ : ರೆಂಜಾಳ ಕಾಂಗ್ರೆಸ್‌ ಮಹಿಳಾ ಘಟಕದ ಪದಾಧಿಕಾರಿ ಮಲ್ಲಿಕಾ ಶೆಟ್ಟಿಯವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.ಇಂದು ಪಕ್ಷದ ಸಿದ್ಧಾಂತಗಳನ್ನು ಮೆಚ್ಚಿ, ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇವರು ರೆಂಜಾಳ ...

ಕಾರ್ಕಳ:ಬಿಜೆಪಿ ಅಭ್ಯರ್ಥಿ ಮುನಿಯಾಲು ಗ್ರಾಮಕ್ಕೆ ಭೇಟಿ, ಗ್ರಾಮಸ್ಥರ ಕುಶಲೋಪರಿ ವಿಚಾರಿಸಿದ ವಿ.ಸುನೀಲ್ ಕುಮಾರ್

ಕಾರ್ಕಳ:ಬಿಜೆಪಿ ಅಭ್ಯರ್ಥಿ ಮುನಿಯಾಲು ಗ್ರಾಮಕ್ಕೆ ಭೇಟಿ, ಗ್ರಾಮಸ್ಥರ ಕುಶಲೋಪರಿ ವಿಚಾರಿಸಿದ ವಿ.ಸುನೀಲ್ ಕುಮಾರ್

ನ್ಯೂಸ್ ನಾಟೌಟ್ :ರಾಜಕೀಯ ಪಕ್ಷಗಳು ಬಿರುಬಿಸಿಲಿನಲ್ಲಿಯೂ ಚುನಾವಣಾ ಪ್ರಚಾರದಲ್ಲಿ ತೊಡಗಿವೆ.ಹಳ್ಳಿ ಹಳ್ಳಿಗೆ ಭೇಟಿ ನೀಡುತ್ತಾ ರಾಜಕಾರಣಿಗಳು ಮತಯಾಚನೆ ಮಾಡುತ್ತಿದ್ದಾರೆ.ಜನರ ಕುಶಲೋಪರಿ ವಿಚಾರಿಸುತ್ತಿದ್ದಾರೆ. ಇತ್ತ ಕಾರ್ಕಳ ವಿಧಾನಸಭಾ ಕ್ಷೇತ್ರ ...

ಕಾರ್ಕಳ : ಬಿಜೆಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್ ಮುನಿಯಾಲು-ಕಬ್ಬಿನಾಲೆ ಗೇರು ಬೀಜ ಕಾರ್ಖಾನೆಗೆ ಭೇಟಿ

ಕಾರ್ಕಳ : ಬಿಜೆಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್ ಮುನಿಯಾಲು-ಕಬ್ಬಿನಾಲೆ ಗೇರು ಬೀಜ ಕಾರ್ಖಾನೆಗೆ ಭೇಟಿ

ನ್ಯೂಸ್ ನಾಟೌಟ್ : ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುನಿಯಾಲು ಮತ್ತು ಕಬ್ಬಿನಾಲೆ ಪ್ರದೇಶದ ಗೇರು ಬೀಜ ಕಾರ್ಖಾನೆಗೆ ವಿ.ಸುನೀಲ್ ಕುಮಾರ್ ಅವರು ಭೇಟಿ ನೀಡಿದರು.ಈ ವೇಳೆ ...

ಮಂಗಳೂರಲ್ಲಿ ಸರಣಿ ಅಪಘಾತ; ಓರ್ವನಿಗೆ ಗಂಭೀರ ಗಾಯ

ರಸ್ತೆ ದಾಟುತ್ತಿದ್ದ ಬಾಲಕಿಗೆ ಚುನಾವಣಾ ಪ್ರಚಾರದ ಕಾರು ಡಿಕ್ಕಿ,ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್ : ಪುತ್ತೂರಿನಲ್ಲಿ ಬಾಲಕಿಗೆ ಕಾರು ಡಿಕ್ಕಿ ಹೊಡೆದ ಘಟನೆ ವರದಿಯಾಗಿದೆ. ಪರಿಣಾಮ ಬಾಲಕಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕಾರು ಚುನಾವಣಾ ಪ್ರಚಾರದ್ದು ಆಗಿದ್ದು,ಕಾರು ...

Page 5 of 7 1 4 5 6 7