ರಾಷ್ಟ್ರೀಯ ಹೆದ್ದಾರಿಯಲ್ಲಿ ಕಸ ಎಸೆದ ಬೆಂಗಳೂರಿನವರಿಗೆ 5 ಸಾವಿರ ರೂ. ದಂಡ ಜಡಿದ ಉಬರಡ್ಕ ಪಿಡಿಒ, ಇಂತಹ ಅಧಿಕಾರಿಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿ
ನ್ಯೂಸ್ ನಾಟೌಟ್: ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ್ ಕಲ್ಪನೆಯನ್ನ ದೇಶಕ್ಕೆ ನೀಡಿದ್ರು. ಆದರೆ ನಮ್ಮ ವಿದ್ಯಾವಂತ ಸೋಕಾಲ್ಡ್ ಜನ ವರ್ಷಕ್ಕೊಮ್ಮೆ 'ಸ್ವಚ್ಛ ಭಾರತ್' ಆಚರಿಸಿ ಉಳಿದೆಲ್ಲ ...