‘ನೀಚ ಬುದ್ಧಿ ರಾಜ್ಯ ಬಿಜೆಪಿ ನಾಯಕರಿಗಿಲ್ಲ, ನೀಚ ರಾಜಕಾರಣ ಮಾಡಿ ಬಡವರ ಹೊಟ್ಟೆಗೆ ಹೊಡೆಯುವುದಿಲ್ಲ’ ಡಿ.ವಿ.ಸದಾನಂದ ಕೆಂಡಾಮಂಡಲವಾಗಿದ್ದೇಕೆ?
ನ್ಯೂಸ್ ನಾಟೌಟ್: 'ಬಡವರಿಗೆ ಅಕ್ಕಿ ಕೊಡಬಾರದು ಎಂದು ಹೇಳುವ ನೀಚ ಬುದ್ಧಿ ರಾಜ್ಯ ಬಿಜೆಪಿ ನಾಯಕರಿಗಿಲ್ಲ. ಇವರ ಹಾಗೆ ನೀಚ ರಾಜಕಾರಣ ಮಾಡಿ ಬಡವರ ಹೊಟ್ಟೆಗೆ ಹೊಡೆಯುವುದಿಲ್ಲ. ...