ಸಿನಿಮಾದಲ್ಲಿ ನಟಿಸಲಿದ್ದಾರೆ ಡ್ರೋನ್ ಪ್ರತಾಪ್..! ಮೊದಲ ಚಿತ್ರದಲ್ಲೇ ಹೀರೋ ಆಗಿ ನಟನೆ
ನ್ಯೂಸ್ ನಾಟೌಟ್: ಬಿಗ್ ಬಾಸ್ ಸೀಸನ್ -10 ಮೂಲಕ ಖ್ಯಾತರಾದ ಡ್ರೋನ್ ಪ್ರತಾಪ್ (Drone Prathap) ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರತಾಪ್ ತನ್ನ ಬುದ್ಧಿವಂತಿಕೆಯಿಂದ ...