‘ಸೆಮಿಫೈನಲ್ಗಿಂತಲೂ ಫೈನಲ್‌ಗೆ ದುಬಾರಿ ಬಟ್ಟೆ ಹಾಕಿದ್ದರೆ ಭಾರತ ಗೆಲ್ಲುತ್ತಿತ್ತು’ ಎಂದು ನೆಟ್ಟಿಗರು ಹೇಳಿದ್ದೇಕೆ? ಸಿಂಪಲ್ ಆಗಿ ಕಾಣಿಸಿದ್ದ ಅನುಷ್ಕಾ ಶರ್ಮ ಡ್ರೆಸ್ ಬೆಲೆ ಇಷ್ಟೊಂದು ದುಬಾರಿನಾ?
ನ್ಯೂಸ್ ನಾಟೌಟ್ :ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯ ಮುಗಿದಿದೆ.ಆದರೆ ಭಾರತದ ಸೋಲಿನ ನೋವಿನಿಂದ ಹಲವರು ಇಂದಿಗೂ ಹೊರಬಂದಿಲ್ಲ.ಪಂದ್ಯದ ಸೋಲಿಗೆ ಕಾರಣವೇನು? ಎನ್ನುತ್ತಾ ಹಲವು ರೀತಿಯಲ್ಲಿ ...