Tag: dr. ummar beejadakatte

ಸಜ್ಜನ ಡಾ. ಉಮ್ಮರ್ ಬೀಜದ ಕಟ್ಟೆಯವರಿಗೆ ವೃತ್ತಿ ಜೀವನದ ಬೆಳ್ಳಿ ಹಬ್ಬದ ಸಂಭ್ರಮ, ಬೆಂಗಳೂರಿನಲ್ಲಿ ಗೌರವ ಸನ್ಮಾನ

ಸಜ್ಜನ ಡಾ. ಉಮ್ಮರ್ ಬೀಜದ ಕಟ್ಟೆಯವರಿಗೆ ವೃತ್ತಿ ಜೀವನದ ಬೆಳ್ಳಿ ಹಬ್ಬದ ಸಂಭ್ರಮ, ಬೆಂಗಳೂರಿನಲ್ಲಿ ಗೌರವ ಸನ್ಮಾನ

ನ್ಯೂಸ್ ನಾಟೌಟ್: ಸಾಮಾಜಿಕ ಕಳಕಳಿಯಿಂದ ಜನರಿಗೆ ಹತ್ತಿರವಾಗಿರುವ ಸಜ್ಜನ ಪ್ರತಿಷ್ಠಾನದ 'ಸಜ್ಜನ' ನಾಯಕ ಡಾ. ಉಮ್ಮರ್ ಬೀಜದ ಕಟ್ಟೆಯವರು ವೃತ್ತಿ ಜೀವನದ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು ಆಚರಿಸಿಕೊಂಡಿದ್ದಾರೆ. ...