ವರದಕ್ಷಿಣೆಗಾಗಿ ಪೀಡಿಸಿದ ಪೊಲೀಸ್ ಪೇದೆ! ಪತ್ನಿಯ “ಡೆತ್ ನೋಟ್”ನಲ್ಲಿತ್ತು ಅಸಲಿ ಕಹಾನಿ!
ನ್ಯೂಸ್ ನಾಟೌಟ್: ವರದಕ್ಷಿಣೆಗಾಗಿ ಪತಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಪೊಲೀಸ್ ಪೇದೆಯಾಗಿದ್ದ ಕೆ.ಅವಿನಾಶ್ ಅವರ ಪತ್ನಿ ಕೆ.ಪವಿತ್ರಾ ಹೈದರಾಬಾದ್ ಮಲಕ್‌ಪೇಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಸೋಮವಾರ ನಡೆದಿದೆ. 2010ರ ...