ಅವಘಡಕ್ಕೆ ತುತ್ತಾಗಿ ದವಡೆ ತುಂಡರಿಸ್ಪಟ್ಟ ಅನಾಥ ಶ್ವಾನಕ್ಕೆ KVG ಆಂಬ್ಯುಲೆನ್ಸ್ ಚಾಲಕನ ಆಸರೆ, ಪ್ರಶಾಂತ್ ನಿಷ್ಕಲ್ಮಶ ಕಾರ್ಯಕ್ಕೆ ಭಾರೀ ಮೆಚ್ಚುಗೆ, ಇಲ್ಲಿದೆ ನೋಡಿ ಸಂಪೂರ್ಣ ವಿಡಿಯೋ
ನ್ಯೂಸ್ ನಾಟೌಟ್: ನೀವು ಪ್ರೋತ್ಸಾಹಕೊಟ್ಟು ಬೆಳೆಸಿದ ಮನುಷ್ಯನಿಗೆ ನಿಯತ್ತು ಕಡಿಮೆಯಾಗಬಹುದು, ಆದರೆ ನೀವು ಸಾಕಿದ ಶ್ವಾನಕ್ಕೆ ಎಂದೂ ನಿಯತ್ತು ಕಡಿಮೆ ಆಗೋದಿಲ್ಲ. ನೀವು ಒಂದು ತುಂಡು ರೊಟ್ಟಿ ...