Doctors:ಅಪಘಾತಕ್ಕೀಡಾಗಿ ಮೆದುಳು ಹೊರಬಂದು ಸಾಯುವ ಸ್ಥಿತಿಯಲ್ಲಿದ್ದ ಮಹಿಳೆ ,’ಫ್ರೀ’ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವೈದ್ಯರು
ನ್ಯೂಸ್ ನಾಟೌಟ್ : ಇಂದು ವೈದ್ಯರ ದಿನ.ದೇಶದೆಲ್ಲೆಡೆ ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.ವೈದ್ಯರಿಲ್ಲದ ಜಗತ್ತನ್ನು ಊಹಿಸೋದು ಕೂಡ ಕಷ್ಟ.ಎಷ್ಟೋ ಜನರ ಉಳಿಸಿ ಅವರ ಪಾಲಿಗೆ ವೈದ್ಯರು ದೇವರೇ ...