ಕಪ್ಪು ಬಣ್ಣದವ ಎಂದು ಟೀಕೆಗೊಳಗಾಗಿದ್ದ ವ್ಯಕ್ತಿಯನ್ನೇ ಮದುವೆಯಾದಳು ಆ ಸುಂದರಿ ನಟಿ..! ಬಣ್ಣಕ್ಕೂ ಮಿಗಿಲಾದ ಪ್ರೀತಿಯ ನಂಬಿಕೆ ಸುಳ್ಳಾಗಲಿಲ್ಲ, ಪ್ರೀತಿಸಿದ ಹುಡುಗನ ಸಾಧನೆಗೆ ಈಗ ಸಿಕ್ಕಿತು ಬಿಗ್ ಸಕ್ಸಸ್..!
ನ್ಯೂಸ್ ನಾಟೌಟ್: ಕೆಲವರಿಗೆ ಕಪ್ಪು ಅಂದ್ರೆ ಅಸಹನೆ. ಒಂದು ರೀತಿಯ ತಿರಸ್ಕಾರ ಭಾವನೆ. ಆದರೆ ಶುದ್ಧವಾದ ಪ್ರೀತಿ ಎಲ್ಲದಕ್ಕೂ ಮಿಗಿಲು. ಅದಕ್ಕೆ ಬಣ್ಣದ ಅಮಲು ಇರುವುದಿಲ್ಲ ಅನ್ನುವುದು ...