Tag: died

ಬಾವಿಯಲ್ಲಿ ಮುಳುಗಿ 13 ಮಹಿಳೆಯರ ದುರಂತ ಸಾವು

ಕುಶಿನಗರ: ಉತ್ತರ ಪ್ರದೇಶದ ಕುಶಿನಗರದಲ್ಲಿ ಬುಧವಾರ ತಡರಾತ್ರಿ ಮದುವೆ ಸಮಾರಂಭವೊAದರಲ್ಲಿ ದುರ್ಘಟನೆ ಸಂಭವಿಸಿದೆ. ಹಲ್ದಿ ಸಂಪ್ರದಾಯ ನಡೆಯುವ ವೇಳೆ ೧೩ ಮಹಿಳೆಯರು ಬಾವಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಬಾವಿಯ ...

ಪುನೀತ್ ಸಮಾಧಿ ಮುಂದೆ ಅಭಿಮಾನಿಗಳಿಗೆ ಕುಟುಂಬ ಸಸಿ ಕೊಟ್ಟ ಹಿಂದಿದೆ ಕಾರಣ?

ಪುನೀತ್ ಸಮಾಧಿ ಮುಂದೆ ಅಭಿಮಾನಿಗಳಿಗೆ ಕುಟುಂಬ ಸಸಿ ಕೊಟ್ಟ ಹಿಂದಿದೆ ಕಾರಣ?

ಬೆಂಗಳೂರು: ಅಭಿಮಾನಿಗಳ ಕಣ್ಮಣಿಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ ಭರ್ತಿ ಮೂರು ತಿಂಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಇಂದು ಪುನೀತ್ ರಾಜ್ ಕುಮಾರ್ ...

ಬೈಕ್-ಲಾರಿ ಡಿಕ್ಕಿ: ಪತ್ರಕರ್ತ ಗಂಗಾಧರ ಮೂರ್ತಿ ಸಾವು

ಬೈಕ್-ಲಾರಿ ಡಿಕ್ಕಿ: ಪತ್ರಕರ್ತ ಗಂಗಾಧರ ಮೂರ್ತಿ ಸಾವು

ಬೆಂಗಳೂರು: ಇಲ್ಲಿನ ಟೌನ್ ಹಾಲ್ ಮುಂದೆ ಲಾರಿಯೊಂದು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ವಿಜಯವಾಣಿ ಹಿರಿಯ ಪತ್ರಕರ್ತ ಗಂಗಾಧರ ಮೂರ್ತಿ (49) ಮೃತಪಟ್ಟಿದ್ದಾರೆ. ಮೃತರು, ಪತ್ನಿ, ಇಬ್ಬರು ...

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೃದಯಾಘಾತದಿಂದ ನಿಧನ

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೃದಯಾಘಾತದಿಂದ ನಿಧನ

ಬೆಂಗಳೂರು: ಕರ್ನಾಟಕ ಗಡಿ ಮತ್ತು ರಾಜ್ಯ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ಹಾಗೂ ರಾಜ್ಯ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಶನಿವಾರ ತಡರಾತ್ರಿ ನಿಧನರಾದರು. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ...

ಅನಾರೋಗ್ಯಕ್ಕೆ ಬಲಿಯಾದ ಗ್ರಾಮ ಪಂಚಾಯತ್ ಸದಸ್ಯನ ಪುತ್ರಿ

ಅನಾರೋಗ್ಯಕ್ಕೆ ಬಲಿಯಾದ ಗ್ರಾಮ ಪಂಚಾಯತ್ ಸದಸ್ಯನ ಪುತ್ರಿ

ಸುಳ್ಯ: ಅಮರಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ವೆಂಕಟ್ರಮಣ ಇಟ್ಟಿಗುಂಡಿ ಯವರ ಪುತ್ರಿ ಕು.ಲಿಖಿತ (23) ಜ.12 ರಂದು ಮನೆಯಲ್ಲಿ ನಿಧನರಾದರು. ಮೃತ ಯುವತಿ ಕಳೆದ ಕೆಲ ಸಮಯಗಳಿಂದ ...

ಕ್ಯಾನ್ಸರ್‌ಗೆ ಬಲಿಯಾದ ಕಂದ್ರಪ್ಪಾಡಿಯ ಮಹಿಳೆ

ಕ್ಯಾನ್ಸರ್‌ಗೆ ಬಲಿಯಾದ ಕಂದ್ರಪ್ಪಾಡಿಯ ಮಹಿಳೆ

ಸುಳ್ಯ: ಕಂದ್ರಪ್ಪಾಡಿಯ ಭವ್ಯ ಕೊಂಬೆಟ್ಟುರವರು ಅಲ್ಪ ಕಾಲ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಜ. 10 ರಂದು ನಿಧನರಾಗಿದ್ದಾರೆ. ಅವರಿಗೆ 31 ವರ್ಷ ವಯಸ್ಸಾಗಿತ್ತು. ಕೆಲವು ಸಮಯದಿಂದ ಕ್ಯಾನ್ಸರ್ ...

ತೆಂಗಿನಕಾಯಿ ಕೊಯ್ಯಲು ಹೋದವನು ಆಯತಪ್ಪಿ ಬಿದ್ದು ಸಾವು

ಪೆರಾಜೆ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು

ಸುಳ್ಯ: ಇಲ್ಲಿನ ಬಂಗಾರಕೋಡಿಯ ಹರೀಶ್ ಎಂಬವರು ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಘಟನೆ ಜ. 5 ರಂದು ನಡೆದಿದೆ. ಬಂಗಾರಕೋಡಿಯ ಹರೀಶರು ತಮ್ಮ ಹಳೆ ಮನೆಯನ್ನು ಕೆಡವಿ ...

ಕಾಣಿಯೂರು: ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಯುವಕ

ಕಾಣಿಯೂರು: ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಯುವಕ

ಕಡಬ: ಇಲ್ಲಿನ ಕಾಣಿಯೂರು ಸಮೀಪದ ಪುಣ್ಚತ್ತಾರು  ಬೇಂಗಡ್ಕ ಎಂಬಲ್ಲಿಯ ಕೆರೆಯಲ್ಲಿ ಯುವಕನ ಮೃತ ದೇಹ ಪತ್ತೆಯಾಗಿದೆ. ಸುಂದರ ಪೂಜಾರಿ ಎಂಬವರ ಪುತ್ರ ಹರೀಶ್  (29) ಎಂಬವರು ಕೆರೆಗೆ ...

ಕಡಬ : ಮಲಗಿದ್ದಲ್ಲೇ  ಚಿರ ನಿದ್ರೆಗೆ ಜಾರಿದ ನಿವೃತ್ತ ಯೋಧ..!

ಕಡಬ : ಮಲಗಿದ್ದಲ್ಲೇ ಚಿರ ನಿದ್ರೆಗೆ ಜಾರಿದ ನಿವೃತ್ತ ಯೋಧ..!

ಕಡಬ: ಇಲ್ಲಿನ ಸಮೀಪದ ಕೋಡಿಂಬಾಳ ಗ್ರಾಮದ ಕುದುಂಬೂರು ಸಮೀಪ ನಿವೃತ್ತ ಸೈನಿಕರೋರ್ವರು ಮನೆಯೊಳಗಡೆ ಮಲಗಿದಲ್ಲೆ ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ನಡೆದಿರುವುದು ಬೆಳಕಿಗೆ ಬಂದಿದೆ. ಮೃತರನ್ನು ಮೂಲತಃ ...

ಕಡಬ: ಆಸ್ಪತ್ರೆಗೆ ಕರೆತರುತ್ತಿದ್ದ ವೇಳೆ ಮಡಿಕೇರಿಯ ಎಸ್.ಐ  ಹೃದಯಾಘಾತದಿಂದ ನಿಧನ

ಕಡಬ: ಆಸ್ಪತ್ರೆಗೆ ಕರೆತರುತ್ತಿದ್ದ ವೇಳೆ ಮಡಿಕೇರಿಯ ಎಸ್.ಐ ಹೃದಯಾಘಾತದಿಂದ ನಿಧನ

ಕಡಬ: ಮಡಿಕೇರಿ ಯಲ್ಲಿ ಎಸ್.ಐ.ಆಗಿರುವ ಸುಳ್ಯ ತಾಲೂಕು ನಡುಗಲ್ಲು ನಿವಾಸಿ ಚಿನ್ನಪ್ಪ ನಾಯ್ಕ (59ವ.) ಡಿ.15 ರಂದು ಮುಂಜಾನೆ ಹೃದಯಾಘಾತದಿಂದ ನಿಧನ  ಹೊಂದಿದ್ದಾರೆ. ರಜೆ ಹಿನ್ನೆಯಲ್ಲಿ  ಮನೆಯಲ್ಲಿದ್ದ ಅವರು  ...

Page 6 of 8 1 5 6 7 8