Tag: #died

ಮೂರ್ತೆದಾರಿಕೆ ಮಾಡುತ್ತಿದ್ದ ವೇಳೆ ತಾಳೆ ಮರದಿಂದ ಬಿದ್ದ ವ್ಯಕ್ತಿ,ಗಂಭೀರ ಗಾಯಗೊಂಡು ಮೃತ್ಯು

ಮೂರ್ತೆದಾರಿಕೆ ಮಾಡುತ್ತಿದ್ದ ವೇಳೆ ತಾಳೆ ಮರದಿಂದ ಬಿದ್ದ ವ್ಯಕ್ತಿ,ಗಂಭೀರ ಗಾಯಗೊಂಡು ಮೃತ್ಯು

ನ್ಯೂಸ್ ನಾಟೌಟ್ : ಮೂರ್ತೆದಾರಿಕೆ ಮಾಡುವ ವೇಳೆ ವ್ಯಕ್ತಿಯೊಬ್ಬರು ತಾಳೆ ಮರದಿಂದ ಬಿದ್ದು ಮೃತಪಟ್ಟ ಘಟನೆ ನ.18 ರಂದು ಸಂಭವಿಸಿದೆ.ಕೊಳ್ತಿಗೆ ಗ್ರಾಮದ ಪಾಂಬಾರು ಜಯಂತ ಪೂಜಾರಿ(53 ವರ್ಷ) ಎಂಬವರು ...

ವಿಟ್ಲ:ಅನುಮಾನಾಸ್ಪವಾಗಿ ವ್ಯಕ್ತಿ ಸಾವು

ವಿಟ್ಲ:ಅನುಮಾನಾಸ್ಪವಾಗಿ ವ್ಯಕ್ತಿ ಸಾವು

ನ್ಯೂಸ್ ನಾಟೌಟ್ : ಮೇಸ್ತ್ರಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ವಿಟ್ಲದ ಇಡ್ಕಿದು ಎಂಬಲ್ಲಿ ನಡೆದಿದೆ.ರಾತ್ರಿ ವೇಳೆ ಮಲಗಿದ್ದ ಅವರು ಬೆಳಗ್ಗೆ ವೇಳೆಗೆ ಮೃತಪಟ್ಟಿದ್ದರು.ಭಾಸ್ಕರ್‌ ...

ಸುರತ್ಕಲ್ ನಲ್ಲಿ ಗುಡ್ಡ ಕುಸಿತದಿಂದಾದ ದುರಂತ, ಓರ್ವ ಕಾರ್ಮಿಕ ಮೃತ್ಯು,ಮತ್ತೋರ್ವ ಗಂಭೀರ

ಸುರತ್ಕಲ್ ನಲ್ಲಿ ಗುಡ್ಡ ಕುಸಿತದಿಂದಾದ ದುರಂತ, ಓರ್ವ ಕಾರ್ಮಿಕ ಮೃತ್ಯು,ಮತ್ತೋರ್ವ ಗಂಭೀರ

ನ್ಯೂಸ್ ನಾಟೌಟ್ : ಕೆಲಸ ಮಾಡುವಾಗ ಭೀಕರ ಗುಡ್ಡ ಕುಸಿತ ಉಂಟಾಗಿ ದುರಂತ ಸಂಭವಿಸಿದೆ. ಓರ್ವ ಕಾರ್ಮಿಕ ಮೃತಪಟ್ಟಿದ್ದು, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಸುರತ್ಕಲ್ ನ ...

ದಕ ಜಿಲ್ಲಾ ಜೆಡಿಎಸ್ ಕಾರ್ಯರ್ಶಿ ಸುಶೀಲ್ ನೊರೊನ್ಹಾ ನಿಧನ

ದಕ ಜಿಲ್ಲಾ ಜೆಡಿಎಸ್ ಕಾರ್ಯರ್ಶಿ ಸುಶೀಲ್ ನೊರೊನ್ಹಾ ನಿಧನ

ನ್ಯೂಸ್ ನಾಟೌಟ್ : ಖ್ಯಾತ ಉದ್ಯಮಿ ಮತ್ತು ಜನತಾದಳ (ಜಾತ್ಯತೀತ) ಮುಖಂಡ ಸುಶೀಲ್ ನೊರೊನ್ಹಾ ಇಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಸುಶೀಲ್ ನೊರೊನ್ಹಾ ...

ಶಾಲಾ ವಾಹನಕ್ಕೆ ಬೈಕ್ ಡಿಕ್ಕಿ -ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತ್ಯು

ಶಾಲಾ ವಾಹನಕ್ಕೆ ಬೈಕ್ ಡಿಕ್ಕಿ -ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತ್ಯು

 ನ್ಯೂಸ್ ನಾಟೌಟ್ : ಶಾಲಾ ವಾಹನಕ್ಕೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರಿನ ಮಂಜೇಶ್ವರ ಸಮೀಪದ ಮಿಯಾಪದವು ಬಳಿ ನಡೆದಿದೆ. ಮಿಯಾಪದವು ...

ಹಾಲಿನಲ್ಲಿ ವಿಷ ಬೆರೆಸಿ ತನ್ನಿಬ್ಬರು ಮಕ್ಕಳಿಗೆ ಕುಡಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ :ಒಂದು ಮಗು ಸಾವು,ಮತ್ತೊಂದು ಗಂಭೀರ

ಹಾಲಿನಲ್ಲಿ ವಿಷ ಬೆರೆಸಿ ತನ್ನಿಬ್ಬರು ಮಕ್ಕಳಿಗೆ ಕುಡಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ :ಒಂದು ಮಗು ಸಾವು,ಮತ್ತೊಂದು ಗಂಭೀರ

ನ್ಯೂಸ್ ನಾಟೌಟ್: ತಾಯಿಯೊಬ್ಬಳು ತನ್ನಿಬ್ಬರು ಮಕ್ಕಳಿಗೆ ಇಲಿ ಪಾಷಾಣ ಉಣಿಸಿ, ತಾನು ಸೇವಿಸಿರುವ ಹೃದಯ ವಿದ್ರಾವಕ ಘಟನೆ ಹಾಸನದಲ್ಲಿ ನಡೆದಿದೆ. ತಾಯಿ ಮಾಡಿದ ತಪ್ಪಿಗೆ ಏನೂ ಅರಿಯದ ...

‘ತುನಿವು’ ಚಿತ್ರ ತೆರೆಗಪ್ಪಳಿಸಿದ ಸಂಭ್ರಮದಲ್ಲಿ ತೇಲಾಡಿದ ಯುವಕ:ಟ್ರಕ್ ನಿಂದ ಕೆಳಗೆ ಬಿದ್ದು ಅಜಿತ್ ಅಭಿಮಾನಿ ದುರಂತ ಅಂತ್ಯ

‘ತುನಿವು’ ಚಿತ್ರ ತೆರೆಗಪ್ಪಳಿಸಿದ ಸಂಭ್ರಮದಲ್ಲಿ ತೇಲಾಡಿದ ಯುವಕ:ಟ್ರಕ್ ನಿಂದ ಕೆಳಗೆ ಬಿದ್ದು ಅಜಿತ್ ಅಭಿಮಾನಿ ದುರಂತ ಅಂತ್ಯ

ನ್ಯೂಸ್ ನಾಟೌಟ್ : ಖುಷಿಯಾದಾಗ ಸಂಭ್ರಮಿಸಬೇಕು.ಆದರೆ ಯಾವುದೇ ಅಪಾಯಗಳು ಸಂಭವಿಸದಂತೆ ಜಾಗರೂಕರಾಗಿಬೇಕಲ್ವ..ಜೀವಕ್ಕಿಂತಲೂ ಸಂಭ್ರಮವೇ ಮುಖ್ಯನಾ?ಇಲ್ಲೊಬ್ಬ ಯುವಕ ಸಿನಿಮಾ ರಿಲೀಸ್ ಆಯ್ತು ಅಂತ ಸಂಭ್ರಮ ಪಡಲು ಹೋಗಿ ತನ್ನ ...

ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಸ್ಥಿತಿ ಸ್ಥಿರ..?

ನಡೆದಾಡುವ ದೇವರು ಇನ್ನಿಲ್ಲ, ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ

ನ್ಯೂಸ್ ನಾಟೌಟ್: ಕನ್ನಡನಾಡು ಕಂಡು ಅಪರೂಪದ ಸಂತ, ‘ನಡೆದಾಡುವ ದೇವರು’ ಎಂದೇ ಪ್ರಸಿದ್ಧವಾಗಿದ್ದ ಆಧ್ಯಾತ್ಮಿಕ ಚಿಂತಕ ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ (82) ಮಂಗಳವಾರ ಸಂಜೆ ...

ಬೆಳ್ತಂಗಡಿ:ಬಸ್-ಇನೋವಾ ಮಧ್ಯೆ ಭೀಕರ ಅಪಘಾತ:ಕಾರಿನಲ್ಲಿದ್ದ ಇಬ್ಬರು ದುರ್ಮರಣ

ಬೆಳ್ತಂಗಡಿ:ಬಸ್-ಇನೋವಾ ಮಧ್ಯೆ ಭೀಕರ ಅಪಘಾತ:ಕಾರಿನಲ್ಲಿದ್ದ ಇಬ್ಬರು ದುರ್ಮರಣ

ನ್ಯೂಸ್ ನಾಟೌಟ್ : ಇನ್ನೋವಾ ಕಾರು ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ,ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆಳ್ತಂಗಡಿಯಿಂದ ವರದಿಯಾಗಿದೆ. ಗುರುವಾಯನಕೆರೆ ವೇಣೂರು ರಸ್ತೆಯ ...

ಪ್ರಧಾನಿ ಮೋದಿ ತಾಯಿ ಹೀರಾಬೆನ್ ನಿಧನ , ಕಂಬನಿ ಮಿಡಿದ ಗಣ್ಯರು

ಪ್ರಧಾನಿ ಮೋದಿ ತಾಯಿ ಹೀರಾಬೆನ್ ನಿಧನ , ಕಂಬನಿ ಮಿಡಿದ ಗಣ್ಯರು

ನ್ಯೂಸ್ ನಾಟೌಟ್: ಪ್ರಧಾನಿ ಮೋದಿ ತಾಯಿ ಹೀರಾಬೇನ್ ನಿಧನರಾಗಿದ್ದಾರೆ.ಕಳೆದ ಎರಡು ದಿನಗಳಿಂದ ಅಹ್ಮದಾಬಾದ್ ನ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಹೀರಾ ಬೆನ್ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಪ್ರಧಾನಿ ಮೋದಿಯವರು ...

Page 1 of 2 1 2