ತನ್ನನ್ನು ತಾನು ಮದುವೆಯಾದಳು,24 ಗಂಟೆಯೊಳಗೆ ವಿಚ್ಛೇದನವನ್ನೂ ನೀಡಿದಳು-ಹಿಂಗಾದರೆ ಮದುವೆಯಾಗುವ ಯುವಕರ ಪಾಡೇನು?
ನ್ಯೂಸ್ ನಾಟೌಟ್ :ಗುಜರಾತ್ ನಲ್ಲಿ ಇತ್ತೀಚೆಗಷ್ಟೇ ಯುತಿಯೊಬ್ಬಳು ತನ್ನನ್ನು ತಾನೇ ಮದುವೆಯಾಗಿ ಸುದ್ದಿಯಾಗಿದ್ದಳು.ಮತ್ತೊಬ್ಬಳು ಯುವತಿ ಭಗವಾನ್ ಶ್ರೀಕೃಷ್ಣನ ಮೂರ್ತಿಯೊಂದಿಗೆ ವಿವಾಹವಾಗಿದ್ದಳು.ಇದೀಗ ಇಲ್ಲೊಬ್ಬಳು ಯುವತಿ ಅದಕ್ಕಿಂತಲೂ ಮುಂದುವರಿದು ತನ್ನನ್ನು ...