ಪುಟ್ಟ ಜಿಂಕೆ ಮರಿಯನ್ನು ತನ್ನ ಮಗುವಿನಂತೆ ಮುದ್ದಿಸಿದ ಚಿರತೆ..!ಕ್ರೂರ ಪ್ರಾಣಿಗಳಿಂದಲೂ ಹೇಗೆ ಬಚಾವ್ ಮಾಡಿತ್ತು ನೋಡಿ..ವಿಡಿಯೋ ವೈರಲ್
ನ್ಯೂಸ್ ನಾಟೌಟ್ : ಮನುಷ್ಯರಿಗಿಂತಲೂ ಪ್ರಾಣಿಗಳಿಗೆ ನಿಯತ್ತು, ಕರುಣೆ ಹೆಚ್ಚು.ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅವುಗಳ ಬಗ್ಗೆ ನೀವು ಅರ್ಥೈಸಿಕೊಂಡಿರಬಹುದು.ಆದರೆ ಕಾಡು ಪ್ರಾಣಿಗಳು ಕೂಡ ಇಂತಹ ಗುಣವನ್ನು ಹೊಂದಿದೆ ...