ನೇಣಿಗೆ ಶರಣಾದ ನವವಿವಾಹಿತೆ..!ಮದುವೆಯಾಗಿ 10 ತಿಂಗಳಲ್ಲೇ ಈ ನಿರ್ಧಾರಕ್ಕೆ ಬಂದಿದ್ಯಾಕೆ? ಡೆತ್‌ನೋಟ್‌ನಲ್ಲೇನಿದೆ?
ನ್ಯೂಸ್ ನಾಟೌಟ್ : ನವ ವಿವಾಹಿತೆಯೊಬ್ಬಳು ಪತಿ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆನ್ನುವ ಘಟನೆ ಬಗ್ಗೆ ಶಿವಮೊಗ್ಗದಿಂದ ವರದಿಯಾಗಿದೆ.ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ (Dead Body ...