ದಕ್ಷಿಣ ಕನ್ನಡ ಜಿಲ್ಲೆಯಿಂದ ಬಜರಂಗದಳದ ಮೂವರು ಕಾರ್ಯಕರ್ತರು ಗಡಿಪಾರು..?, ಇಂದು DCP ಎದುರು ಹಾಜರಾಗಲು ಖಡಕ್ ಸೂಚನೆ
ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಿಂದ ಬಜರಂಗದಳದ ಮೂವರು ಕಾರ್ಯಕರ್ತರನ್ನು ಗಡಿಪಾರು ಮಾಡುವ ಚಿಂತನೆಯ ಬಗೆಗಿನ ನೋಟಿಸ್ ಒಂದು ಜಾರಿಗೊಳಿಸಲಾಗಿದೆ. ಅಂಶು ಕುಮಾರ್ (ಐಪಿಎಸ್) ವಿಶೇಷ ಕಾರ್ಯಾನಿರ್ವಾಹಕ ...