ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟ:ಶಾರಿಕ್ ಬಳಿಯಲ್ಲಿದ್ದ 80 ಜಿಬಿ ಪೆನ್ ಡ್ರೈವ್ ನೀಡಿದ ಸುಳಿವು,ಪ್ರಚೋದನಕಾರಿ ಭಾಷಣ ಮಾಡಿದ ಆ ಮೌಲ್ವಿ ಯಾರು?
ನ್ಯೂಸ್ ನಾಟೌಟ್ : ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ, ಪ್ರಸಕ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮೊಹಮ್ಮದ್ ಶಾರಿಕ್‌ನ ಬಳಿ ಪತ್ತೆಯಾದ ಪೆನ್ ಡ್ರೈವ್‌ನಲ್ಲಿರುವ ಮಾಹಿತಿಗಳು ಸ್ವತಃ ...