ಪ್ರೀತಿ, ಪ್ರೇಮದ ಅಪಪ್ರಚಾರಕ್ಕೆ ಉಸಿರು ಚೆಲ್ಲಿದ 9ನೇ ತರಗತಿ ವಿದ್ಯಾರ್ಥಿನಿ..! ಯುವಕರ ಕೃತ್ಯಕ್ಕೆ ಏಕೈಕ ಪುತ್ರಿಯನ್ನು ಕಳೆದುಕೊಂಡ ಹೆತ್ತವರು
ನ್ಯೂಸ್ ನಾಟೌಟ್: ಖತರ್ನಾಕ್ ಯುವಕರ ಪ್ರೀತಿ, ಪ್ರೇಮ, ಅಪಪ್ರಚಾರಕ್ಕೆ ನೊಂದು 9ನೇ ತರಗತಿಯ ಮುಗ್ದ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯದ ಹನಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ...