Tag: crime story

ಹೆತ್ತ ತಾಯಿಯನ್ನೇ ಕತ್ತು ಸೀಳಿ ಭೀಕರವಾಗಿ ಕೊಂದ ಪಾಪಿ ಮಗ..! ಅಷ್ಟಕ್ಕೂ ಆತನಿಗೇಕೆ ಆಕೆಯ ಮೇಲೆ ದ್ವೇಷ..?

ಹೆತ್ತ ತಾಯಿಯನ್ನೇ ಕತ್ತು ಸೀಳಿ ಭೀಕರವಾಗಿ ಕೊಂದ ಪಾಪಿ ಮಗ..! ಅಷ್ಟಕ್ಕೂ ಆತನಿಗೇಕೆ ಆಕೆಯ ಮೇಲೆ ದ್ವೇಷ..?

ನ್ಯೂಸ್‌ ನಾಟೌಟ್‌: ಕೋಪದ ಕೈಗೆ ಬುದ್ದಿ ಕೊಟ್ಟರೆ ನಡೆಯಬಾರದ ಅನಾಹುತಗಳು ನಡೆದುಹೋಗುತ್ತವೆ. ಇದಕ್ಕೊಂದು ನಿದರ್ಶನವೆಂಬಂತೆ ಖತರ್ನಾಕ್‌ ಪುತ್ರನೋರ್ವ ಕ್ಷುಲ್ಲಕ ಕಾರಣಕ್ಕೆ ಹೆತ್ತ ತಾಯಿಯನ್ನೇ ಚಾಕುವಿನಿಂದ ಕತ್ತು ಸೀಳಿ ...