ಮಂಗಳೂರಿನಲ್ಲಿ ಕೋವಿಡ್-19 ಸೋಂಕಿತ ದಿಢೀರ್ ಸಾವು..! ಆರೋಗ್ಯ ಸಚಿವ ಈ ಬಗ್ಗೆ ಹೇಳಿದ್ದೇನು? ಹೊಸ ವರ್ಷಕ್ಕೆ ಬರಲಿದೆಯಾ ಹೊಸ ರೂಲ್ಸ್?
ನ್ಯೂಸ್ ನಾಟೌಟ್: ಇತ್ತೀಚೆಗೆ ಜೆ.ಎನ್ 1 ತಳಿ ಪತ್ತೆಯಾದ ಬಳಿಕ ಕರ್ನಾಟಕದಲ್ಲಿ ಮತ್ತೋರ್ವ ಕೊರೋನಾ ಸೋಂಕಿತ(Coronavirus) ವ್ಯಕ್ತಿ ಕೊನೆಯುಸಿರೆಳೆದ ಘಟನೆ ಮಂಗಳುರಿನಲ್ಲಿ ಇಂದು(ಡಿ.22) ವರದಿಯಾಗಿದೆ. ಉಸಿರಾಟದ ಸಮಸ್ಯೆಯಿಂದಾಗಿ ...