ಗಂಡನ ಮೇಲೆ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರು ಎರಚಿದ್ದೇಕೆ ಆಕೆ? ಪತಿಯ ಮೇಲೆಯೇ ಕರಾವಳಿಯಲ್ಲಿ ನಡೆಯಿತು ಪತ್ನಿಯಿಂದ ಅಮಾವೀಯ ಕೃತ್ಯ?
ನ್ಯೂಸ್ ನಾಟೌಟ್: ಸಂಬಂಧಗಳು ಗಟ್ಟಿಯಾಗಿ ಬೆಸೆದುಕೊಳ್ಳಲು ನಂಬಿಕೆಯೇ ಆಧಾರ, ನಂಬಿಕೆ ಇಲ್ಲದಿದ್ದರೆ ಯಾವ ಸಂಬಂಧಗಳು ಕೂಡ ಉಳಿಯುವುದಿಲ್ಲ. ಉಡುಪಿಯ ಕಟಪಾಡಿ ಸಮೀಪ ಈ ಸಂಶಯದಿಂದ ಸಂಸಾರದಲ್ಲಿ ಅನಾಹುತವೇ ...