Tag: cinema

ಸಾಯಿಪಲ್ಲವಿ ವಿರುದ್ಧ ‘ಬೈಕಾಟ್’ ಅಭಿಯಾನ ನಡೆಯುತ್ತಿರುವುದೇಕೆ..? ಏನಿದು ಬಾಲಿವುಡ್ ಪಿತೂರಿ..?

ಸಾಯಿಪಲ್ಲವಿ ವಿರುದ್ಧ ‘ಬೈಕಾಟ್’ ಅಭಿಯಾನ ನಡೆಯುತ್ತಿರುವುದೇಕೆ..? ಏನಿದು ಬಾಲಿವುಡ್ ಪಿತೂರಿ..?

ನ್ಯೂಸ್ ನಾಟೌಟ್: ಬಾಲಿವುಡ್ ನಲ್ಲಿ ನಿರ್ಮಾಣವಾಗುತ್ತಿರುವ ರಾಮಾಯಣ ಸಿನಿಮಾದಲ್ಲಿ ಸಾಯಿ ಪಲ್ಲವಿ (Sai Pallavi) ಸೀತಾ ಪಾತ್ರ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಸಾಕಷ್ಟು ನೆಟ್ಟಿಗರು ವಿರೋಧ ವ್ಯಕ್ತ ...

‘ಬಿಗ್ ಬಾಸ್‌’ ವಿನ್ನರ್ ಶೈನ್ ಶೆಟ್ಟಿ ಮತ್ತು ‘ನಮ್ಮನೆ ಯುವರಾಣಿ’ ನಟಿ ಅಂಕಿತಾ ‘ಜಸ್ಟ್ ಮ್ಯಾರೀಡ್’ ಏನಿದು ಶುಭ ಸುದ್ದಿ..?

‘ಬಿಗ್ ಬಾಸ್‌’ ವಿನ್ನರ್ ಶೈನ್ ಶೆಟ್ಟಿ ಮತ್ತು ‘ನಮ್ಮನೆ ಯುವರಾಣಿ’ ನಟಿ ಅಂಕಿತಾ ‘ಜಸ್ಟ್ ಮ್ಯಾರೀಡ್’ ಏನಿದು ಶುಭ ಸುದ್ದಿ..?

ನ್ಯೂಸ್ ನಾಟೌಟ್: 'ಬಿಗ್ ಬಾಸ್‌' ವಿನ್ನರ್ ಶೈನ್ ಶೆಟ್ಟಿ ಮತ್ತು 'ನಮ್ಮನೆ ಯುವರಾಣಿ' ಧಾರಾವಾಹಿಯ ಅಂಕಿತಾ ಅಮರ್ ಹಲವು ಸಮಯಗಳಿಂದ ಎಲ್ಲೂ ಕಾಣಿಸಿಕೊಂಡಿದಲ್ಲ. ಇದಕ್ಕೆ ಒಂದೇ ಉತ್ತರ ...

ಕೇವಲ 9 ದಿನದಲ್ಲಿ 100 ಕೋಟಿ ರೂ. ಗಳಿಸಿದ ಸಿನಿಮಾ, ಹಾಟ್ ಸೀನ್ ನಿಂದ ಸುದ್ದಿಯಾಗಿದ್ದ ಅನುಪಮಾ ಪರಮೇಶ್ವರನ್

ಕೇವಲ 9 ದಿನದಲ್ಲಿ 100 ಕೋಟಿ ರೂ. ಗಳಿಸಿದ ಸಿನಿಮಾ, ಹಾಟ್ ಸೀನ್ ನಿಂದ ಸುದ್ದಿಯಾಗಿದ್ದ ಅನುಪಮಾ ಪರಮೇಶ್ವರನ್

ನ್ಯೂಸ್ ನಾಟೌಟ್: ನಟ ಸಾರ್ವಭೌಮʼ ಚಿತ್ರದ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಮೈ ಚಳಿ ಬಿಟ್ಟು ನಟಿಸಿದ್ದಾರೆ. 2002ರಲ್ಲಿ ಬಂದಿದ್ದ `ಡಿಜೆ ಟಿಲ್ಲು’ ಚಿತ್ರದ ಮುಂದುವರಿದ ...

ವಿಜಯ್​ ದೇವರಕೊಂಡ ಸಿನಿಮಾ ಟ್ರೋಲ್​ ಮಾಡಿದವರ ವಿರುದ್ಧ ಸೈಬರ್​ ದೂರು..! ಇಲ್ಲಿದೆ ಸಂಪೂರ್ಣ ಮಾಹಿತಿ

ವಿಜಯ್​ ದೇವರಕೊಂಡ ಸಿನಿಮಾ ಟ್ರೋಲ್​ ಮಾಡಿದವರ ವಿರುದ್ಧ ಸೈಬರ್​ ದೂರು..! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳನ್ನು ಒಂದಿಲ್ಲೊಂದು ರೀತಿಯಲ್ಲಿ ಟ್ರೋಲ್​ (Troll) ಮಾಡಲಾಗುತ್ತದೆ. ಇದರಿಂದ ಅವರ ಸಿನಿಮಾಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇತ್ತೀಚೆಗೆ ವಿಜಯ್​ ದೇವರಕೊಂಡ ...

ನನ್ನ ತಂದೆಗೆ ನನ್ನ ಮೇಲೆ ಪ್ರೀತಿಯಲ್ಲ ಕಾಮವಿತ್ತು ಎಂದ ಖುಷ್ಬೂ ಸುಂದರ್ ..! ಬಾಲ್ಯದಲ್ಲಿ ನಡೆದ ಕಹಿ ಘಟನೆ ಬಿಚ್ಚಿಟ್ಟ ನಟಿ..!

ನನ್ನ ತಂದೆಗೆ ನನ್ನ ಮೇಲೆ ಪ್ರೀತಿಯಲ್ಲ ಕಾಮವಿತ್ತು ಎಂದ ಖುಷ್ಬೂ ಸುಂದರ್ ..! ಬಾಲ್ಯದಲ್ಲಿ ನಡೆದ ಕಹಿ ಘಟನೆ ಬಿಚ್ಚಿಟ್ಟ ನಟಿ..!

ನ್ಯೂಸ್ ನಾಟೌಟ್: ನಟಿ, ರಾಜಕಾರಣಿ ಖುಷ್ಬೂ ಸುಂದರ್ ಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಕಳೆದ ವರ್ಷ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ನೇಮಕಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ನಟಿ ...

ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ಸಿನಿಮಾದಲ್ಲಿ ನಟಿಸುತ್ತಿದ್ದಾರಾ? ಆ ಸಿನಿಮಾ ಯಾವುದು..?

ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ಸಿನಿಮಾದಲ್ಲಿ ನಟಿಸುತ್ತಿದ್ದಾರಾ? ಆ ಸಿನಿಮಾ ಯಾವುದು..?

ನ್ಯೂಸ್ ನಾಟೌಟ್: ಈ ಹಿಂದೆ ಡೋಲೋ ೬೫೦ ಡೈಲಾಗ್ ನಿಂದ ಫೇಮಸ್ ಆಗಿ ಸಿನಿಮಾ ಅವಕಾಶ ಪಡೆದಿದ್ದ ಶಶಿರೇಖಾ ರೀತಿಯೇ ಹಲವರು ಈಗ ದಿಢೀರ್ ಸ್ಟಾರ್ ಗಳಾಗುತ್ತಿರುವುದು ...

ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹುಚ್ಚ ವೆಂಕಟ್..! ಯಾವುದು ಆ ಸಿನಿಮಾ..?

ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹುಚ್ಚ ವೆಂಕಟ್..! ಯಾವುದು ಆ ಸಿನಿಮಾ..?

ನ್ಯೂಸ್‌ನಾಟೌಟ್‌: ವಿಚಿತ್ರ ವರ್ತನೆಗಳಿಂದ, ಭಾಷೆ, ಲುಕ್‌ನಿಂದಲೇ ಸುದ್ದಿಯಾಗಿದ್ದ ಹುಚ್ಚ ವೆಂಕಟ್. ಸಿನಿಮಾ ರಂಗದಲ್ಲಿ ಕೆಲ ವರ್ಷಗಳು ಸುದ್ದಿಯಾಗಿ ಮತ್ತೆ ವಿವಾದಗಳಿಂದಾಗಿ ಮರೆಯಾದರು. ಈಗ ಮತ್ತೆ ಸಿನಿಮಾ ತೆರೆಯಲ್ಲಿ ...

ಶಾರುಖ್​​ ಖಾನ್ ವೈಷ್ಣೋದೇವಿ ಸನ್ನಿಧಿಗೆ ಬಂದದ್ದೇಕೆ? ಬಾಲಿವುಡ್​ ನಟ ಈ ದೇಗುಲಕ್ಕೆ ಮೂರನೇ ಬಾರಿ ಭೇಟಿ ನೀಡಲು ಕಾರಣವೇನು?

ಶಾರುಖ್​​ ಖಾನ್ ವೈಷ್ಣೋದೇವಿ ಸನ್ನಿಧಿಗೆ ಬಂದದ್ದೇಕೆ? ಬಾಲಿವುಡ್​ ನಟ ಈ ದೇಗುಲಕ್ಕೆ ಮೂರನೇ ಬಾರಿ ಭೇಟಿ ನೀಡಲು ಕಾರಣವೇನು?

ಈ ದೇಗುಲಕ್ಕೂ ಖಾನ್ ಗೂ ಇರೋ ನಂಟೇನು? ನ್ಯೂಸ್ ನಾಟೌಟ್: ಬಾಲಿವುಡ್​ ಕಿಂಗ್​ ಖಾನ್​​ ಶಾರುಖ್​ ಖಾನ್​ ಅಭಿನಯದ ಬಹುನಿರೀಕ್ಷಿತ ಡಂಕಿ ಸಿನಿಮಾ ಇದೇ ಡಿಸೆಂಬರ್ 21 ...

ಕಾಂತಾರ ಸಿನಿಮಾದಲ್ಲಿ ನೀವೂ ನಟಿಸ್ತೀರಾ..? ಇಲ್ಲಿದೆ ಭರ್ಜರಿ ಅವಕಾಶ..! ‘ಹೊಂಬಾಳೆ ಫಿಲ್ಮ್’ ಹಂಚಿಕೊಂಡ ಪೋಸ್ಟರ್ ನಲ್ಲೇನಿದೆ?

ಕಾಂತಾರ ಸಿನಿಮಾದಲ್ಲಿ ನೀವೂ ನಟಿಸ್ತೀರಾ..? ಇಲ್ಲಿದೆ ಭರ್ಜರಿ ಅವಕಾಶ..! ‘ಹೊಂಬಾಳೆ ಫಿಲ್ಮ್’ ಹಂಚಿಕೊಂಡ ಪೋಸ್ಟರ್ ನಲ್ಲೇನಿದೆ?

ನ್ಯೂಸ್ ನಾಟೌಟ್: ಕಾಂತಾರ ಸಿನಿಮಾ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸದ್ದು ಮಾಡಿತ್ತು ಮತ್ತು ಈಗ ಈ ಸಿನಿಮಾ ಬಗ್ಗೆ ಚಿತ್ರತಂಡ ಇನ್ನೊಂದು ಗುಡ್​ನ್ಯೂಸ್ ಕೊಟ್ಟಿದೆ. ಇಂದು ...

Kantara-1: ರಿಷಬ್​ ಪತ್ನಿ ನಟಿಸಲಿದ್ದಾರಾ..? ಈ ಬಗ್ಗೆ ಪ್ರಗತಿ ಶೆಟ್ಟಿ ಹೇಳಿದ್ದೇನು?

Kantara-1: ರಿಷಬ್​ ಪತ್ನಿ ನಟಿಸಲಿದ್ದಾರಾ..? ಈ ಬಗ್ಗೆ ಪ್ರಗತಿ ಶೆಟ್ಟಿ ಹೇಳಿದ್ದೇನು?

ನ್ಯೂಸ್ ನಾಟೌಟ್ : ಇಂದು (ನವೆಂಬರ್​ 27) ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಕಾಂತಾರ’ ಪ್ರೀಕ್ವೆಲ್​ಗೆ ಮುಹೂರ್ತ ಮಾಡಲಾಗಿದೆ. ಈ ಸಂದರ್ಭದಲ್ಲಿ ಪ್ರಗತಿ ಶೆಟ್ಟಿ ಮಾಧ್ಯಮಗಳ ಜೊತೆ ...

Page 2 of 5 1 2 3 5