ಬರೋಬ್ಬರಿ 60 ವರ್ಷಗಳ ಕಾಲ ಗರ್ಭ ಧರಿಸಿದ್ದ ಮಹಿಳೆ..!,ಗರ್ಭಿಣಿಯಾಗಿದ್ದು 31ನೇ ವಯಸ್ಸಿಗೆ ಹೆರಿಗೆಯಾಗಿದ್ದು 90ನೇ ವಯಸ್ಸಿಗೆ..! ಇಷ್ಟು ವರ್ಷಗಳ ಕಾಲ ಆ ಗರ್ಭವನ್ನು ಹೊತ್ತುಕೊಂಡು ಬದುಕಿದ್ದು ಹೇಗೆ?
ನ್ಯೂಸ್ ನಾಟೌಟ್ : ಆರೋಗ್ಯವಂತ ಮಹಿಳೆಗೆ ಒಂಭತ್ತರಿಂದ ಹತ್ತು ತಿಂಗಳೊಳಗಾಗಿ ಹೆರಿಗೆಯಾಗುವುದು ಕ್ರಮ.ಒಂದೊಂದು ಸಲ ಅದಕ್ಕಿಂತಲೂ ಮುಂಚಿತವಾಗಿ ಅಂದ್ರೆ 7 ತಿಂಗಳಲ್ಲಿಯೂ ಹೆರಿಯಾಗಬಹುದು.ಆದರೆ ಇಲ್ಲೊಬ್ಬಳು ಮಹಿಳೆ ಬರೋಬ್ಬರಿ ...