ಸುಳ್ಳಿನ ಕಂತೆಯಲ್ಲಿ ಕಟ್ಟಿದ ಕೋಟೆ ಹೆಚ್ಚು ಸಮಯ ಬಾಳಲಾರದು..! ಅನ್ನ ತಿನ್ನುವವರೇ ಮಣ್ಣು ತಿನ್ನುವ ಕೆಲಸ ಮಾಡಿದ್ರೆ..?
'ಸತ್ಯ-ಸುಳ್ಳು' ಒಂದೇ ನಾಣ್ಯದ ಎರಡು ಮುಖಗಳು. ಮನುಷ್ಯನ ಜೀವನದಲ್ಲಿ ಇವೆರಡು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರ್ಯಾಚರಿಸುತ್ತಿರುತ್ತವೆ. ಸತ್ಯ ಹೇಳಿ ಹಲವರ ಜೀವ-ಜೀವನ ಉಳಿದುಕೊಂಡಿದ್ದರೇ ಸುಳ್ಳು ಹೇಳಿದ್ದರಿಂದ ಹಲವರ ...