ನಟ ದರ್ಶನ್ಗೆ ಆಪರೇಷನ್ ತಕ್ಷಣವೇ ಆಗಬೇಕಾಗಿದೆ-ಸಿ.ವಿ ನಾಗೇಶ್, ವಿಮ್ಸ್ ಆಸ್ಪತ್ರೆ ವೈದ್ಯರು ನೀಡಿರುವ ವೈದ್ಯಕೀಯ ವರದಿ ಏನೇನಿದೆ?
ನ್ಯೂಸ್ ನಾಟೌಟ್ : ರೇಣುಕಾಸ್ವಾಮಿ ಕೇಸ್ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ಗೆ ಇದೀಗ ಬೆನ್ನು ನೋವಿನ ತೀವ್ರತೆ ಜಾಸ್ತಿಯಾಗಿದ್ದು, ಬೆಂಬಿಡದೆ ಕಾಡುತ್ತಿದೆ ಎಂದು ಹೇಳಲಾಗಿದ್ದು, ತುಂಬಾ ನೋವಿನಿಂದ ...