ಆಕೆಯ ಕಿಡ್ನಿಯಲ್ಲಿತ್ತು ಬರೋಬ್ಬರಿ 300 ಕಲ್ಲುಗಳು..!ಇದರ ಕಾರಣ ತಿಳಿದು ವೈದ್ಯರೇ ಶಾಕ್…! ಮುಂದೇನಾಯ್ತು?
ನ್ಯೂಸ್ ನಾಟೌಟ್ : ಕಿಡ್ನಿಯಲ್ಲಿ ಒಂದೆರೆಡು ಕಲ್ಲುಗಳು ಇರುವುದನ್ನು ನೋಡಿದ್ದೇವೆ.ಆ ಕಲ್ಲುಗಳು ಹೊಟ್ಟೆಯೊಳಗಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.ಆದರೆ, ತೈವಾನ್ ಮೂಲದ ಮಹಿಳೆಯೊಬ್ಬಳ ಕಿಡ್ನಿಯಿಂದ ಬರೋಬ್ಬರಿ 300 ಕಲ್ಲುಗಳನ್ನು ...