Tag: case

ಸಹೋದ್ಯೋಗಿಯ ಪತ್ನಿಯನ್ನು ಕೊಂದ ಯೋಧ..! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸರು..!

ಸಹೋದ್ಯೋಗಿಯ ಪತ್ನಿಯನ್ನು ಕೊಂದ ಯೋಧ..! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸರು..!

ನ್ಯೂಸ್ ನಾಟೌಟ್: ಭಾರತೀಯ ಸೇನಾ ಯೋಧನೊಬ್ಬ ತನ್ನ ಸಂಗಾತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಸೇನಾಧಿಕಾರಿಯ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಮಾರ್ಚ್ ...

ತಂದೆ ತಾಯಿಯಿಂದಲೇ ಮಗಳ ಹತ್ಯೆ..! ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ರಹಸ್ಯ!

ತಂದೆ ತಾಯಿಯಿಂದಲೇ ಮಗಳ ಹತ್ಯೆ..! ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ರಹಸ್ಯ!

ನ್ಯೂಸ್ ನಾಟೌಟ್: ಮಗಳಿಂದ ಕಿರುಕುಳವನ್ನು ಸಹಿಸಲಾಗದೆ ತಂದೆ-ತಾಯಿ ಇಬ್ಬರು ಸೇರಿ ಮಗಳನ್ನು ಕೊಲೆಗೈದ ಘಟನೆ ಬೆಂಗಳೂರಿನ ಕೋಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮಾರ್ಚ್ ೧೫ ರಂದು ನಡೆದಿದೆ. ಏನಿದು ...

ಸ್ನೇಹಿತೆಯ ತಂದೆಯಿಂದ ಆಶ್ಲೀಲ ಕಿರುಕುಳ..! ಅಪ್ರಾಪ್ತ ಬಾಲಕಿ ಆತ್ಮಹತ್ಯೆ !

ಸ್ನೇಹಿತೆಯ ತಂದೆಯಿಂದ ಆಶ್ಲೀಲ ಕಿರುಕುಳ..! ಅಪ್ರಾಪ್ತ ಬಾಲಕಿ ಆತ್ಮಹತ್ಯೆ !

ನ್ಯೂಸ್ ನಾಟೌಟ್:  ಆಗ್ರಾದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಸ್ನೇಹಿತೆಯ ತಂದೆ ಫೋನ್ ಮೂಲಕ ಕಿರುಕುಳ ನೀಡಿದ್ದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಾರ್ಚ್ 13 ರಂದು ಎತ್ಮಾದ್‌ಪುರ ...

ಅಪಘಾತದಲ್ಲಿ ತಲೆಗೆ ಬಲವಾದ ಏಟು! ಎಂಟು ಹೊಲಿಗೆ ಹಾಕಿದರೂ ಆಸ್ಪತ್ರೆ ಬೆಡ್‌ನಲ್ಲೇ ಪರೀಕ್ಷೆ ಬರೆದ ವಿದ್ಯಾರ್ಥಿ!

ಅಪಘಾತದಲ್ಲಿ ತಲೆಗೆ ಬಲವಾದ ಏಟು! ಎಂಟು ಹೊಲಿಗೆ ಹಾಕಿದರೂ ಆಸ್ಪತ್ರೆ ಬೆಡ್‌ನಲ್ಲೇ ಪರೀಕ್ಷೆ ಬರೆದ ವಿದ್ಯಾರ್ಥಿ!

ನ್ಯೂಸ್ ನಾಟೌಟ್: ಪರೀಕ್ಷೆ ಬರೆಯಲು ಶಾಲೆಗೆ ತೆರಳುವ ವೇಳೆ ಅಪಘಾತವಾಗಿ ವಿದ್ಯಾರ್ಥಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದರೂ ಕೂಡ ಛಲ ಬಿಡದೆ ಬೆಡ್‌ನಲ್ಲಿ ಪರೀಕ್ಷೆ ಬರೆದ ಘಟನೆ ಪಶ್ಚಿಮ ...

ಕರ್ಜಿಕಾಯಿ ತಿಂದದಕ್ಕೆ ಅಮಾನತ್ತಾದ ವಿಮಾನದ ಪೈಲಟ್‌ಗಳು ! ಅಂತದ್ದೇನಿತ್ತು ಆ ಫೊಟೋದಲ್ಲಿ..!

ಕರ್ಜಿಕಾಯಿ ತಿಂದದಕ್ಕೆ ಅಮಾನತ್ತಾದ ವಿಮಾನದ ಪೈಲಟ್‌ಗಳು ! ಅಂತದ್ದೇನಿತ್ತು ಆ ಫೊಟೋದಲ್ಲಿ..!

ನ್ಯೂಸ್ ನಾಟೌಟ್: ವಿಮಾನದ ಕಾಕ್ ಪಿಟ್‌ನಲ್ಲಿ ಇಬ್ಬರು ಪೈಲಟ್‌ ಗಳು ಕರ್ಜಿಕಾಯಿ ಮತ್ತು ಪಾನೀಯಗಳನ್ನು ಸೇವಿಸಿದ್ದಕ್ಕಾಗಿ "ಸ್ಪೈಸ್ ಜೆಟ್ ಏರ್‌ ಲೈನ್‌" ಸಂಸ್ಥೆ ಅವರನ್ನು ಅಮಾನತ್ತು ಗೊಳಿಸಿದೆ. ...

ಟ್ರಾಫಿಕ್‌ ನಡುವೆ ಬೆತ್ತಲಾಗಿ ಓಡಿದ ವಿದೇಶಿ ಪ್ರಜೆ..! ಗ್ರಾಮಸ್ಥರು ಮರಕ್ಕೆ ಕಟ್ಟಿ ಹಾಕಿದ್ದೇಕೆ?

ಟ್ರಾಫಿಕ್‌ ನಡುವೆ ಬೆತ್ತಲಾಗಿ ಓಡಿದ ವಿದೇಶಿ ಪ್ರಜೆ..! ಗ್ರಾಮಸ್ಥರು ಮರಕ್ಕೆ ಕಟ್ಟಿ ಹಾಕಿದ್ದೇಕೆ?

ನ್ಯೂಸ್ ನಾಟೌಟ್: ಪೇಟೆಯ ನಡು ರಸ್ತೆಯಲ್ಲಿ ಬೆತ್ತಲಾಗಿ ಓಡಿದ ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಗುರುಗ್ರಾಮ್‌ ನಲ್ಲಿ ಮಾರ್ಚ್ 15 ರಂದು ನಡೆದಿದೆ. ...

ಚಿನ್ನ ಕದ್ದು ವಿಮಾನದಲ್ಲಿ ಸಾಗಿಸಲು ಈತ ಮಾಡಿದ್ದ ಮಾಸ್ಟರ್ ಪ್ಲಾನ್! ಇಲ್ಲಿದೆ ವೀಡಿಯೋ..

ಚಿನ್ನ ಕದ್ದು ವಿಮಾನದಲ್ಲಿ ಸಾಗಿಸಲು ಈತ ಮಾಡಿದ್ದ ಮಾಸ್ಟರ್ ಪ್ಲಾನ್! ಇಲ್ಲಿದೆ ವೀಡಿಯೋ..

ನ್ಯೂಸ್ ನಾಟೌಟ್: ವಿದೇಶದಿಂದ ಬಾರತಕ್ಕೆ ಬರುವಾಗ ಕಳ್ಳತನ ಮಾಡಿದ ಚಿನ್ನಗಳನ್ನು ಕಣ್ಣು ತಪ್ಪಿಸಿ ಕದ್ದು ತರಲು ಹೋಗಿ ಸಿಕ್ಕಿ ಹಾಕಿ ಹಾಕಿಕೊಂಡವರೇ ಹೆಚ್ಚು. ಮನುಷ್ಯನ ಕಣ್ಣು ತಪ್ಪಿಸಿದರೂ ...

ದರ್ಗಾದೊಳಗೆ ಹಿಂದೂ ದೇವಾಲಯ..? ಹಿಂದೂ ಸಂಘಟನೆಗಳಿಂದ ಹೋರಾಟಕ್ಕೆ ಸಿದ್ದತೆ!

ದರ್ಗಾದೊಳಗೆ ಹಿಂದೂ ದೇವಾಲಯ..? ಹಿಂದೂ ಸಂಘಟನೆಗಳಿಂದ ಹೋರಾಟಕ್ಕೆ ಸಿದ್ದತೆ!

ನ್ಯೂಸ್ ನಾಟೌಟ್: ದರ್ಗಾ ಮತ್ತು ದೇವಾಲಯ ದಂಗಲ್ ಇದೀಗ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಜೋರಾಗಿ ಸುದ್ದಿ ಮಾಡುತ್ತಿದೆ, ಅದು ದರ್ಗಾವಲ್ಲ ದೇವಾಲಯ ಎಂದು ಹಿಂದೂ ಸಂಘಟನೆ ಹೋರಾಟಕ್ಕೆ ಸಿದ್ದತೆ ...

ಕಲ್ಲುಗುಂಡಿ: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ಕಲ್ಲುಗುಂಡಿ: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ನ್ಯೂಸ್ ನಾಟೌಟ್: ಕಲ್ಲುಗುಂಡಿ ಸಮೀಪದ ಕಡೆಪಾಲ ಎಂಬಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು (ಸೋಮವಾರ) ಮಧ್ಯಾಹ್ನ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ರಾಜು (45 ವರ್ಷ) ...

ಸೋಷಿಯಲ್ ಮಿಡಿಯಾ ಫಾಲೋವರ್ಸ್‌ ಹೆಚ್ಚಾಗಲು ತಂದೆಯ ಖಾತೆಯಿಂದ 55 ಸಾ.ರೂ ಕಳುಹಿಸಿದ ಮಗಳು! ಮುಂದೇನಾಯ್ತು..?

ಸೋಷಿಯಲ್ ಮಿಡಿಯಾ ಫಾಲೋವರ್ಸ್‌ ಹೆಚ್ಚಾಗಲು ತಂದೆಯ ಖಾತೆಯಿಂದ 55 ಸಾ.ರೂ ಕಳುಹಿಸಿದ ಮಗಳು! ಮುಂದೇನಾಯ್ತು..?

ನ್ಯೂಸ್‌ ನಾಟೌಟ್‌: ನಾವು ಮಾಡುವ ಸೊಷಿಯಲ್ ಮಿಡಿಯಾ ಫೋಸ್ಟ್‌, ಸ್ಟೋರಿಗಳನ್ನು ಅತಿ ಹೆಚ್ಚು ಜನರು ನೋಡಬೇಕೆಂದು ಹೆಚ್ಚಿನವರು ಬಯಸುತ್ತೇವೆ. ಆ ದೌರ್ಬಲ್ಯಗಳನ್ನು ಇಟ್ಟುಕೊಂಡು ಯುವಕರನ್ನು ಮೋಸದ ಬಲೆಗೆ ...

Page 24 of 32 1 23 24 25 32