Tag: case

ಪತಿ ಮತ್ತು ಅಳಿಯ ಸೇರಿದಂತೆ ಆರು ಮಂದಿಯಿಂದ ಅತ್ಯಾಚಾರ! ಮಾಟಮಂತ್ರ ಮಾಡಿಸಿದ್ದಾರೆ ಎಂದು ಸೊಸೆಯ ಆರೋಪ!

ಪತಿ ಮತ್ತು ಅಳಿಯ ಸೇರಿದಂತೆ ಆರು ಮಂದಿಯಿಂದ ಅತ್ಯಾಚಾರ! ಮಾಟಮಂತ್ರ ಮಾಡಿಸಿದ್ದಾರೆ ಎಂದು ಸೊಸೆಯ ಆರೋಪ!

ನ್ಯೂಸ್ ನಾಟೌಟ್: ಸೆಂಟ್ರಲ್ ಮುಂಬೈನ ಭೋಯಿವಾಡ ಪ್ರದೇಶದಲ್ಲಿ ಮಹಿಳೆಯೊಬ್ಬಳ ಮೇಲೆ ಆಕೆಯ ಪತಿ ಮತ್ತು ಅಳಿಯ ಸೇರಿದಂತೆ ಆರು ಮಂದಿ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ ...

ಕೊಡಗು: ಕಾಲು ಜಾರಿ ಬಿದ್ದು ಎನ್.ಸಿ.ಸಿ ಅಧಿಕಾರಿ ಸಾವು!

ಕೊಡಗು: ಕಾಲು ಜಾರಿ ಬಿದ್ದು ಎನ್.ಸಿ.ಸಿ ಅಧಿಕಾರಿ ಸಾವು!

ನ್ಯೂಸ್ ನಾಟೌಟ್: ವಿರಾಜಪೇಟೆ ತಾಲ್ಲೂಕಿನ ಕಡಂಗದ ಮರೂರು ಗ್ರಾಮದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ಮಾರ್ಚ್ 26ರಂದು ನಡೆದಿದೆ. ಡಾ. ಬಲ್ಯಂಡ ಬೀನಾ(52) ಎಂಬುವವರು ...

ಕತಾರ್‌ನಲ್ಲಿ ಕನಿಷ್ಠ 9 ಭಾರತೀಯರ ದುರಂತ ಅಂತ್ಯ! ಕಟ್ಟಡ ಕುಸಿತದಲ್ಲಿ ನಾಲ್ವರು ಕೇರಳಿಗರು ಬಲಿ!

ಕತಾರ್‌ನಲ್ಲಿ ಕನಿಷ್ಠ 9 ಭಾರತೀಯರ ದುರಂತ ಅಂತ್ಯ! ಕಟ್ಟಡ ಕುಸಿತದಲ್ಲಿ ನಾಲ್ವರು ಕೇರಳಿಗರು ಬಲಿ!

ನ್ಯೂಸ್ ನಾಟೌಟ್: ಕತಾರ್‌ನಲ್ಲಿ ಅಪಾರ್ಟ್ ಮೆಂಟ್ ಕಟ್ಟಡ ಕುಸಿದ ಪರಿಣಾಮ ಘೋರ ದುರಂತವೊಂದು ಮಾರ್ಚ್22 ರಂದು ನಡೆದಿದೆ. ಮೃತಪಟ್ಟವರಲ್ಲಿ ನಾಲ್ಕು ಮಂದಿ ಭಾರತೀಯರೂ ಒಳಗೊಂಡಿರುವುದಾಗಿ ವಿದೇಶಾಂಗ ಇಲಾಖೆ ...

ನೇಣು ಬಿಗಿದು ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ! ಆತಂಕದಲ್ಲಿ ಸ್ಥಳೀಯರು!

ನೇಣು ಬಿಗಿದು ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ! ಆತಂಕದಲ್ಲಿ ಸ್ಥಳೀಯರು!

ನ್ಯೂಸ್ ನಾಟೌಟ್: ಮದ್ದಡ್ಕದ ಕಿನ್ನಗೋಳಿಯಲ್ಲಿ ಮಹಿಳೆಯ ಶವವೊಂದು ನೇಣು ಬಿಗಿದ ಸ್ಥಿತಿಯಲ್ಲಿ ಮಾರ್ಚ್ 26ರಂದು ಪತ್ತೆಯಾಗಿದೆ ಎಂದು ವರದಿಯಾಗಿದೆ. ಸ್ಥಳೀಯರು ಕೆಲಸಕ್ಕೆ ಹೋಗುವಾಗ ಕೊಳೆತ ವಾಸನೆ ಬರುತ್ತಿದ್ದದ್ದು ...

ಐದು ವರ್ಷದ ಬಾಲಕ ಕಾನ್‌ಸ್ಟೇಬಲ್ ! ಪೊಲೀಸ್‌ ವರಿಷ್ಠಾಧಿಕಾರಿ ಆದೇಶ!

ಐದು ವರ್ಷದ ಬಾಲಕ ಕಾನ್‌ಸ್ಟೇಬಲ್ ! ಪೊಲೀಸ್‌ ವರಿಷ್ಠಾಧಿಕಾರಿ ಆದೇಶ!

ನ್ಯೂಸ್ ನಾಟೌಟ್ : ಮೃತಪಟ್ಟ ಪೊಲೀಸ್ ಅಧಿಕಾರಿಯೊಬ್ಬರ 5 ವರ್ಷದ ಮಗನಿಗೆ ಮಕ್ಕಳ ಕಾನ್‌ಸ್ಟೇಬಲ್ ಹುದ್ದೆ ದೊರಕಿದೆ. ಅನುಕಂಪದ ಆಧಾರದಲ್ಲಿ ಮಗುವಿಗೆ ಛತ್ತೀಸ್‌ಗಢದ ಸರ್ಗುಜಾದಲ್ಲಿ ಈ ಹುದ್ದೆ ...

ಮೋದಿ ವಿರುದ್ಧ ಅವಹೇಳನ ಪ್ರಕರಣ: ಲೋಕಸಭೆಯಿಂದ ಅನರ್ಹಗೊಂಡ ರಾಹುಲ್ ಗಾಂಧಿ ! 6 ವರ್ಷಗಳ ಕಾಲ ಅನರ್ಹತೆ ಸಾಧ್ಯತೆ!

ಮೋದಿ ವಿರುದ್ಧ ಅವಹೇಳನ ಪ್ರಕರಣ: ಲೋಕಸಭೆಯಿಂದ ಅನರ್ಹಗೊಂಡ ರಾಹುಲ್ ಗಾಂಧಿ ! 6 ವರ್ಷಗಳ ಕಾಲ ಅನರ್ಹತೆ ಸಾಧ್ಯತೆ!

ನ್ಯೂಸ್ ನಾಟೌಟ್: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಅವಹೇಳನ ಮಾಡಿದ್ದ ತಮ್ಮನ್ನು ದೋಷಿ ಎಂದು ಗುಜರಾತ್​ನ ಸೂರತ್ ನ್ಯಾಯಾಲಯ ನೀಡಿದ ಬೆನ್ನಲ್ಲೆ ರಾಹುಲ್‌ ಗಾಂಧಿ ಅವರನ್ನು ಅನರ್ಹಗೊಳಿಸಿ ...

ಪ್ರಿಯಕರನನ್ನು ಮರಕ್ಕೆ ಕಟ್ಟಿಹಾಕಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ! ಆಕೆ ತಪ್ಪಿಸಿಕೊಂಡದ್ದೇ ರೋಚಕ!

ಪ್ರಿಯಕರನನ್ನು ಮರಕ್ಕೆ ಕಟ್ಟಿಹಾಕಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ! ಆಕೆ ತಪ್ಪಿಸಿಕೊಂಡದ್ದೇ ರೋಚಕ!

ನ್ಯೂಸ್ ನಾಟೌಟ್:  ಪ್ರಿಯಕರನನ್ನು ಮರಕ್ಕೆ ಕಟ್ಟಿಹಾಕಿ ಆತನ ಎದುರೇ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದಲ್ಲಿ ಗುರುವಾರ ವರದಿಯಾಗಿದೆ. 22-24 ವರ್ಷದ ಇಬ್ಬರು ಯುವಕರು ಆಕೆಯ ...

ಮನೆಗೆ ಬಂದಪ್ಪಳಿಸಿದ ವಿಮಾನ! 14 ವರ್ಷದ ಬಾಲಕ ಸೇರಿ ಇಬ್ಬರು ಗಂಭೀರ!

ಮನೆಗೆ ಬಂದಪ್ಪಳಿಸಿದ ವಿಮಾನ! 14 ವರ್ಷದ ಬಾಲಕ ಸೇರಿ ಇಬ್ಬರು ಗಂಭೀರ!

ನ್ಯೂಸ್ ನಾಟೌಟ್: ಜಾಯ್‌ರೈಡ್ ಗ್ಲೈಡರ್ ಟೇಕಾಫ್ ಆದ ಕೆಲವೇ ಕ್ಷಣದಲ್ಲಿ ಮನೆ ಮೇಲೆ ಅಪ್ಪಳಿಸಿದ ಪರಿಣಾಮ ಪೈಲಟ್ ಹಾಗೂ ವಿಮಾನದಲ್ಲಿದ್ದ ಪ್ರಯಾಣಿಕಗೆ ಗಂಭೀರವಾಗಿ ಗಾಯಗೊಂಡ ಘಟನೆ ಜಾರ್ಖಂಡ್‌ನ ...

ಸುಬ್ರಹ್ಮಣ್ಯದಲ್ಲೊಂದು ನಿಗೂಢ ಸಾವು! ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ !

ಸುಬ್ರಹ್ಮಣ್ಯದಲ್ಲೊಂದು ನಿಗೂಢ ಸಾವು! ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ !

ನ್ಯೂಸ್ ನಾಟೌಟ್: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.23 ರಂದು ಸಂಜೆ ಸುಬ್ರಹ್ಮಣ್ಯದ ಕಾಶಿಕಟ್ಟೆಯಲ್ಲಿ ಸಂಭವಿಸಿದೆ. ಹಲವು ವರ್ಷಗಳಿಂದ ಸುಬ್ರಹ್ಮಣ್ಯದ ಕಾಶಿಕಟ್ಟಯಲ್ಲಿ ಲ್ಯಾಂಡ್ರಿ ಕೆಲಸ ...

ತಾಯಿಯನ್ನು ರಕ್ಷಿಸಲು ಬಂದ ಮಗನಿಗೂ ವಿದ್ಯುತ್ ಸ್ಪರ್ಶ! ಸ್ಥಳದಲ್ಲೇ ಕೊನೆಯುಸಿರೆಳೆದ ಎರಡು ಜೀವಗಳು!

ತಾಯಿಯನ್ನು ರಕ್ಷಿಸಲು ಬಂದ ಮಗನಿಗೂ ವಿದ್ಯುತ್ ಸ್ಪರ್ಶ! ಸ್ಥಳದಲ್ಲೇ ಕೊನೆಯುಸಿರೆಳೆದ ಎರಡು ಜೀವಗಳು!

ನ್ಯೂಸ್ ನಾಟೌಟ್: ಆಂದ್ರದ ಅನಂತಪುರ ಜಿಲ್ಲೆಯಲ್ಲಿ ಡಿ.ಹಿರೇಹಾಳ್ ಮಂಡಲದ ಮಲ್ಲಿಕೇತಿ ಗ್ರಾಮದಲ್ಲಿ ಸೋಮವಾರ ರಾತ್ರಿ ತಮ್ಮ ಕೃಷಿ ಹೊಲದಲ್ಲಿ ವಿದ್ಯುತ್ ಸ್ಪರ್ಶಿಸಿ ತಾಯಿ ಮತ್ತು ಮಗ ಸಾವನ್ನಪ್ಪಿದ್ದಾರೆ. ...

Page 20 of 32 1 19 20 21 32