ಉಡುಪಿ: ಪ್ರಯಾಣಿಸುತ್ತಿರುವಾಗಲೇ ಲವ್ವರ್ ಜೊತೆ ಖಾಸಗಿ ಬಸ್ ಚಾಲಕನ ಗಲಾಟೆ..! ಜಗಳ ತಾರಕಕ್ಕೇರಿ ರಸ್ತೆ ಮಧ್ಯದಲ್ಲೇ ಬಸ್ ಬಿಟ್ಟು ತೆರಳಿದ ಚಾಲಕ..! ಮುಂದೇನಾಯ್ತು..?
ನ್ಯೂಸ್ ನಾಟೌಟ್: ಮಂಗಳೂರು - ಉಡುಪಿಯಲ್ಲಿ ಖಾಸಗಿ ಬಸ್ ಗಳೇ ಜನರ ಜೀವಾಳ. ಖಾಸಗಿ ಬಸ್ ಚಾಲಕ ಹಾಗೂ ಆತನ ಪ್ರಿಯತಮೆಯ ನಡುವೆ ವಾಗ್ವಾದ ಉಂಟಾಗಿ ಆತ ...