ಮದುವೆಯಾಗೋ ಹುಡುಗರಿಗೆ ಹುಡುಗಿ ಜತೆಗೆ ಮನೆ,ಆಸ್ತಿನೂ ಬೇಕೆ ?ಹಾಗಾದರೆ ಈ ಊರಿನ ಯುವತಿಯರನ್ನು ವಿವಾಹವಾದ್ರೆ ಮನೆ,ಆಸ್ತಿ ಗ್ಯಾರಂಟಿ..! ಯಾವುದದು ‘ಲಕ್ಕಿ ಅಳಿಯಂದಿರ’ ಆ ಗ್ರಾಮ?
ನ್ಯೂಸ್ ನಾಟೌಟ್ :ಮದುವೆ ಅಂದ ಕೂಡಲೇ ಹೆಣ್ಣು ಮಕ್ಕಳಿಗೆ ಚಿಂತೆ ಕಾಡುತ್ತೆ.ಚಿನ್ನ ಬೇಕು.ಹಣ ಬೇಕು ಹೀಗೆ..ಅದರಲ್ಲೂ ಬಡ ಕುಟುಂಬಕ್ಕೆ ಇದು ಇನ್ನೂ ಸವಾಲಾಗಿರುತ್ತದೆ.ಶ್ರೀಮಂತ ಕುಟುಂಬದವರು ಧಾರಾಳ ಖರ್ಚು ...