ಅಪರೂಪದಲ್ಲಿ ಅಪರೂಪ ‘ಬಾಂಬೆ ಬ್ಲಡ್’ ಗ್ರೂಪ್..! 15ರ ಬಾಲಕಿಗೆ ‘ಬಾಂಬೆ ಬ್ಲಡ್’ ದಾನ ಮಾಡಿ ಮಾನವೀಯತೆ ಮೆರೆದ ವಿಜಯಪುರದ ಚಾಲಕ..!
ನ್ಯೂಸ್ ನಾಟೌಟ್: ಸಾಮಾನ್ಯವಾಗಿ ಮಾನವನಲ್ಲಿ ‘ಎ’, ‘ಬಿ’, ‘ಎಬಿ’, ‘ಒ’ ಪಾಸಿಟಿವ್ ಅಥವಾ ನೆಗೆಟಿವ್ ಮಾದರಿಯ ರಕ್ತದ ಗುಂಪುಗಳನ್ನು ಕೇಳಿದ್ದೀರಿ. ಆದರೆ ವಿಶ್ವದಲ್ಲೇ ಅಪರೂಪವೆನಿಸಿದ ‘ಬಾಂಬೆ’ ರಕ್ತದ ...