ಸೋನಾಕ್ಷಿ ಸಿನ್ಹಾ ಜಹೀರ್ ಇಕ್ಬಾಲ್ ಜೊತೆ ಇಂದು(ಜೂ.23) ವಿವಾಹ..! ಇಸ್ಲಾಂಗೆ ಮತಾಂತರವಾಗ್ತಾರಾ ಬಾಲಿವುಡ್ ನಟಿ..? ಈ ಬಗ್ಗೆ ವರನ ತಂದೆ ಹೇಳಿದ್ದೇನು..?
ನ್ಯೂಸ್ ನಾಟೌಟ್: ನಟಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ (ಜೂನ್ 23 ರಂದು) ಇಂದು ವಿವಾಹವಾಗಲಿದ್ದಾರೆ. ಮದುವೆ ಕಾರ್ಯಕ್ರಮಗಳು ಶುರುವಾಗಿವೆ. ಇತ್ತೀಚೆಗಷ್ಟೇ ನಟಿಯ ಕುಟುಂಬಕ್ಕೆ ಅವರ ...