Tag: #bollywood

‘ನಾನು ತಾಯಿ ಗರ್ಭದಲ್ಲಿರುವಾಗಲೇ ವೈದ್ಯರು ಗರ್ಭಪಾತ ಮಾಡಿಸುವಂತೆ ಹೇಳಿದ್ದರು..!’,ನಟಿ ಶಿಲ್ಪಾ ಶೆಟ್ಟಿ ಹೀಗಂದಿದ್ಯಾಕೆ? ‘ನನಗಿದು ಪುನರ್ಜನ್ಮ’ವೆನ್ನಲು ಕಾರಣವೇನು?ಅವರ ತಾಯಿಗೇನಾಗಿತ್ತು..?!

‘ನಾನು ತಾಯಿ ಗರ್ಭದಲ್ಲಿರುವಾಗಲೇ ವೈದ್ಯರು ಗರ್ಭಪಾತ ಮಾಡಿಸುವಂತೆ ಹೇಳಿದ್ದರು..!’,ನಟಿ ಶಿಲ್ಪಾ ಶೆಟ್ಟಿ ಹೀಗಂದಿದ್ಯಾಕೆ? ‘ನನಗಿದು ಪುನರ್ಜನ್ಮ’ವೆನ್ನಲು ಕಾರಣವೇನು?ಅವರ ತಾಯಿಗೇನಾಗಿತ್ತು..?!

ನ್ಯೂಸ್ ನಾಟೌಟ್ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ಬ್ಯೂಟಿಯಿಂದಲೇ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ.ವಯಸ್ಸು ೫೦ ಸಮೀಪಿಸಿದರೂ ಕೂಡ ತಮ್ಮ ಸೌಂದರ್ಯಕ್ಕೆ ಒಂಚೂರು ಧಕ್ಕೆಯಾಗದ ರೀತಿಯಲ್ಲಿ ಕಾಪಾಡಿಕೊಂಡು ...

ಕಾಂತಾರದ ಮೂಗುತಿ ಸುಂದರಿ ನಟನೆಯ ಬಾಲಿವುಡ್‌ ಸಿನಿಮಾ ತೆರೆಗೆ ಬರಲು ಸಜ್ಜು,ನಟಿ ಸಪ್ತಮಿ ಗೌಡ ಚೊಚ್ಚಲ ಹಿಂದಿ ಸಿನಿಮಾ ಹೇಗಿರಲಿದೆ ಗೊತ್ತಾ?

ಕಾಂತಾರದ ಮೂಗುತಿ ಸುಂದರಿ ನಟನೆಯ ಬಾಲಿವುಡ್‌ ಸಿನಿಮಾ ತೆರೆಗೆ ಬರಲು ಸಜ್ಜು,ನಟಿ ಸಪ್ತಮಿ ಗೌಡ ಚೊಚ್ಚಲ ಹಿಂದಿ ಸಿನಿಮಾ ಹೇಗಿರಲಿದೆ ಗೊತ್ತಾ?

ನ್ಯೂಸ್ ನಾಟೌಟ್ : ಕಾಂತಾರ ಇಡೀ ವಿಶ್ವದಲ್ಲೇ ಗಮನ ಸೆಳೆದ ಸಿನಿಮಾ.ಈ ಚಿತ್ರದಲ್ಲಿ ನಟ ರಿಷಬ್ ಶೆಟ್ಟಿ ಯವರ ಅಭಿನಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿತ್ತು.ಅದರಲ್ಲೂ ಲೀಲಾ ಪಾತ್ರದಲ್ಲಿ ...

ಮಾದಕ ನಟಿ, ಸಾಮಾಜಿಕ ಮಾಧ್ಯಮದ ಸೆನ್ಸೇಷನ್ ‘ಉರ್ಫಿ ಜಾವೇದ್‌’ಗೆ ಕೊಲೆ ಬೆದರಿಕೆ,ಅಷ್ಟಕ್ಕೂ ಮೇಲ್‌ಗೆ ಬಂದ ಆ ಸಂದೇಶ ಏನು? ಬೆದರಿಕೆ ಹಾಕಿದವರ್ಯಾರು?

ಮಾದಕ ನಟಿ, ಸಾಮಾಜಿಕ ಮಾಧ್ಯಮದ ಸೆನ್ಸೇಷನ್ ‘ಉರ್ಫಿ ಜಾವೇದ್‌’ಗೆ ಕೊಲೆ ಬೆದರಿಕೆ,ಅಷ್ಟಕ್ಕೂ ಮೇಲ್‌ಗೆ ಬಂದ ಆ ಸಂದೇಶ ಏನು? ಬೆದರಿಕೆ ಹಾಕಿದವರ್ಯಾರು?

ನ್ಯೂಸ್ ನಾಟೌಟ್ : ಉರ್ಫಿ ಜಾವೇದ್ ಅಂದ ಕೂಡಲೇ ಪಡ್ಡೆ ಹುಡುಗರ ಹಾರ್ಟ್ ಬೀಟ್ ಜಾಸ್ತಿಯಾಗುತ್ತದೆ.ಆಕೆಯ ವಿಚಿತ್ರ ಡ್ರೆಸ್‌ಗಳಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ಚರ್ಚೆಗೂ ಕಾರಣವಾಗುತ್ತವೆ.ಇದೀಗ ...

ಹೆಲ್ಮೆಟ್ ಇಲ್ಲದೇ ಸಂಚರಿಸಿದ ಬಾಲಿವುಡ್ ನ ಖ್ಯಾತ ತಾರೆಯರು:ಅಮಿತಾಬ್ ಬಚ್ಚನ್ , ಅನುಷ್ಕಾ ಶರ್ಮಾ ವಿರುದ್ಧ ಕ್ರಮಕ್ಕೆ ಮುಂದಾದ ಪೊಲೀಸ್!

ಹೆಲ್ಮೆಟ್ ಇಲ್ಲದೇ ಸಂಚರಿಸಿದ ಬಾಲಿವುಡ್ ನ ಖ್ಯಾತ ತಾರೆಯರು:ಅಮಿತಾಬ್ ಬಚ್ಚನ್ , ಅನುಷ್ಕಾ ಶರ್ಮಾ ವಿರುದ್ಧ ಕ್ರಮಕ್ಕೆ ಮುಂದಾದ ಪೊಲೀಸ್!

ನ್ಯೂಸ್ ನಾಟೌಟ್ : ನಟ-ನಟಿಯರನ್ನು ಜನ ಎಷ್ಟು ಗಮನಿಸುತ್ತಿರುತ್ತಾರೆ ಎನ್ನುವುದಕ್ಕೆ ಈ ದೃಶ್ಯಗಳೇ ಸಾಕ್ಷಿ.ಎಲ್ಲರಿಗೂ ಮಾದರಿಯಾಗಬೇಕಾದ ವ್ಯಕ್ತಿಗಳು ಸ್ವಲ್ಪ ಎಡವಿದರೂ ಸಮಾಜದ ಮೇಲೆ ಪರಿಣಾಮ ಬೀರುತ್ತದೆ.ಜನರಿಗೆ ಬುದ್ದಿ,ಸಂದೇಶ ...

ಖ್ಯಾತ ನಟಿ ಕುಟುಂಬದ ಕಾರಿನಲ್ಲಿತ್ತು 39 ಲಕ್ಷ ಮೌಲ್ಯದ ಬೆಳ್ಳಿ ಸಾಮಾಗ್ರಿಗಳು,66 ಕೆಜಿ ಬೆಳ್ಳಿ,ಬಿಎಂಡಬ್ಲ್ಯು ಕಾರು ವಶಕ್ಕೆ

ಖ್ಯಾತ ನಟಿ ಕುಟುಂಬದ ಕಾರಿನಲ್ಲಿತ್ತು 39 ಲಕ್ಷ ಮೌಲ್ಯದ ಬೆಳ್ಳಿ ಸಾಮಾಗ್ರಿಗಳು,66 ಕೆಜಿ ಬೆಳ್ಳಿ,ಬಿಎಂಡಬ್ಲ್ಯು ಕಾರು ವಶಕ್ಕೆ

ನ್ಯೂಸ್ ನಾಟೌಟ್ : ಖ್ಯಾತ ನಟಿಯೊಬ್ಬರ ಪತಿಯ ಕುಟುಂಬಕ್ಕೆ ಸೇರಿದ ಬಿಎಂಡಬ್ಲ್ಯು ಕಾರಿನಲ್ಲಿ ಅಕ್ರಮವಾಗಿ ಸುಮಾರು ೩೯ ಲಕ್ಷ ಮೌಲ್ಯದ ಬೆಳ್ಳಿ ಸಾಮಾಗ್ರಿಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಚುನಾವಣೆ ...

ಪಠಾಣ್ ಚಿತ್ರದಲ್ಲಿ ದೀಪಿಕಾ ಕೇಸರಿ ಬಿಕಿನಿ ತೊಡುವಂತೆ ಸೂಚಿಸಿದ್ದು ಯಾಕೆ? ಕೊನೆಗೂ ಮೌನ ಮುರಿದು ಮಾತನಾಡಿದ ನಿರ್ದೇಶಕ

ಪಠಾಣ್ ಚಿತ್ರದಲ್ಲಿ ದೀಪಿಕಾ ಕೇಸರಿ ಬಿಕಿನಿ ತೊಡುವಂತೆ ಸೂಚಿಸಿದ್ದು ಯಾಕೆ? ಕೊನೆಗೂ ಮೌನ ಮುರಿದು ಮಾತನಾಡಿದ ನಿರ್ದೇಶಕ

ನ್ಯೂಸ್ ನಾಟೌಟ್ : ಈ ವರ್ಷದ ಕಾಂಟ್ರವರ್ಸಿಗೆ ಗುರಿಯಾದ ಸಿನಿಮಾಗಳಲ್ಲಿ ಪಠಾಣ್ ಚಿತ್ರ ಕೂಡ ಒಂದು.ನಟಿ ದೀಪಿಕಾ ಪಡುಕೋಣೆ ಹಾಗೂ ನಟ ಶಾರುಖ್ ಖಾನ್ ಮುಖ್ಯ ಭೂಮಿಕೆಯಲ್ಲಿ ...

ಚಿತ್ರೀಕರಣದ ವೇಳೆ ಅವಘಡ,ಬಾಲಿವುಡ್ ನ   ಹಿರಿಯ ನಟ ಅಮಿತಾಬ್ ಬಚ್ಚನ್ ಗೆ ಗಾಯ

ಚಿತ್ರೀಕರಣದ ವೇಳೆ ಅವಘಡ,ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಗೆ ಗಾಯ

ನ್ಯೂಸ್ ನಾಟೌಟ್ : ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ " ಫ್ರಾಜೆಕ್ಟ್ ಕೆ" ಚಿತ್ರೀಕರಣ ವೇಳೆ ಬಿದ್ದು ಗಾಯಗೊಂಡಿದ್ದಾರೆ. ಇದೀಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ...

ಹಾವನ್ನೇ ಮೈಮೇಲೆ ಹಾಕಿಕೊಂಡ ನಟಿ, ಉರ್ಫಿ ಏನಮ್ಮಾ ನಿನ್ನ ಅವತಾರ?

ಹಾವನ್ನೇ ಮೈಮೇಲೆ ಹಾಕಿಕೊಂಡ ನಟಿ, ಉರ್ಫಿ ಏನಮ್ಮಾ ನಿನ್ನ ಅವತಾರ?

ನ್ಯೂಸ್ ನಾಟೌಟ್ : ಸದ್ಯ ಬಾಲಿವುಡ್ ನಲ್ಲಿ ಕೇಳಿ ಬರುತ್ತಿರುವ ಹೆಸರುಗಳಲ್ಲಿ ಉರ್ಫಿ ಜಾವೇದ್ ಹೆಸರು ಕೂಡ ಒಂದು.ಈಕೆ ಧರಿಸುವ ಚಿತ್ರ-ವಿಚಿತ್ರ ಉಡುಪಿನ ಕಾರಣಕ್ಕಾಗಿ ಆಗಾಗ್ಗೇ ಸುದ್ದಿಯಾಗುತ್ತಲೇ ...

ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ ಪಿಗ್ಗಿ,ತಂದೆಯಂತೆಯೇ ಮಗಳು ಎಂದ ನೆಟ್ಟಿಗರು

ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ ಪಿಗ್ಗಿ,ತಂದೆಯಂತೆಯೇ ಮಗಳು ಎಂದ ನೆಟ್ಟಿಗರು

ನ್ಯೂಸ್ ನಾಟೌಟ್ : ಸೆಲೆಬ್ರಿಟಿಗಳು ತಮ್ಮ ಮಗುವಿನ ಮುಖವನ್ನು ರಿವಿಲ್ ಮಾಡಲು ಹೋಗುವುದಿಲ್ಲ.ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲೇ ಬೇಕಾಗುತ್ತದೆ.ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಖ್ಯಾತ ...

ಬಾಕ್ಸಾಫೀಸಲ್ಲಿ ಧೂಳೆಬ್ಬಿಸಿದ ‘ಪಠಾಣ್’,ಮೊದಲ ದಿನವೇ ಕೆಜಿಎಫ್-2 ದಾಖಲೆ ಬ್ರೇಕ್?

ಬಾಕ್ಸಾಫೀಸಲ್ಲಿ ಧೂಳೆಬ್ಬಿಸಿದ ‘ಪಠಾಣ್’,ಮೊದಲ ದಿನವೇ ಕೆಜಿಎಫ್-2 ದಾಖಲೆ ಬ್ರೇಕ್?

ನ್ಯೂಸ್ ನಾಟೌಟ್ : ಒಂದಷ್ಟು ವಿವಾದಗಳನ್ನು ತನ್ನ ಮೈ ಮೇಲೆ ಹಾಕಿಕೊಂಡಿದ್ದ ಪಠಾಣ್ ಚಿತ್ರ ಕೊನೆಗೂ ತೆರೆ ಕಂಡಿದೆ.ಜ.೨೫ರಂದು ತೆರೆ ಕಂಡ ಈ ಚಿತ್ರಕ್ಕೆ ಸಿನಿ ಪ್ರೇಮಿಗಳಿಂದ ...

Page 2 of 3 1 2 3