ಪೂನಂ ಪಾಂಡೆ ದುರಂತ ಅಂತ್ಯದ ಸುತ್ತ ಅನುಮಾನದ ಹುತ್ತ..! ಬೋಲ್ಡ್ ನಟಿ ಇನ್ನೂ ಜೀವಂತವಾಗಿದ್ದಾರೆಯೇ?ಗರ್ಭಕಂಠ ಕ್ಯಾನ್ಸರ್ ಬಗ್ಗೆ ತಜ್ಞ ವೈದ್ಯರು ಹೇಳಿದ್ದೇನು?
ನ್ಯೂಸ್ ನಾಟೌಟ್ : ಮಾಡೆಲ್ ಕಮ್ ನಟಿ ಪೂನಂ ಪಾಂಡೆ ಅವರು ನಿನ್ನೆ ಕೊನೆಯುಸಿರೆಳೆದಿದ್ದಾರೆನ್ನುವ ನ್ಯೂಸ್ ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಕೇವಲ ಮನೋರಂಜನಾ ಕ್ಷೇತ್ರ ಮಾತ್ರವಲ್ಲ, ...