ಒಂದೂವರೆ ತಿಂಗಳಲ್ಲಿ ಏಳು ಬಾರಿ ಹಾವಿನಿಂದ ಕಚ್ಚಿಸಿಕೊಂಡ ಯುವಕ..! , ಅಷ್ಟ್ಕಕ್ಕೂ ಹಾವಿಗೆ ಯುವಕನ ಮೇಲೆ ಯಾಕೆ ದ್ವೇಷ..?
ನ್ಯೂಸ್ ನಾಟೌಟ್: ಹಾವಿನ ದ್ವೇಷ ಹನ್ನೆರಡು ವರುಷ ಎಂಬ ಮಾತು ನಿಜವೋ..? ಸುಳ್ಳೋ..? ಹಾವಿನ ಮೇಲೆ ಯಾರಾದರು ದಾಳಿ ಮಾಡಿದರೆ ಅವುಗಳು ನೆನಪಿನಲ್ಲಿಟ್ಟುಕೊಂಡು ಹಗೆ ಸಾಧಿಸುತ್ತವೆ ಎಂಬುವುದು ...