ಪುತ್ತೂರು: ಜೀಪು – ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ, ಮಕ್ಕಳನ್ನು ಕೂರಿಸಿಕೊಂಡು ಔಷಧಿಗೆಂದು ಬಂದಿದ್ದ ತಂದೆ ಸಾವು, ಪುಟ್ಟ ಕಂದಮ್ಮಗಳಿಗೆ ಗಂಭೀರ ಗಾಯ
ನ್ಯೂಸ್ ನಾಟೌಟ್: ಪುತ್ತೂರು -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನರಿಮೊಗರು ಎಂಬಲ್ಲಿ ಜೀಪ್ ಮತ್ತು ದ್ವಿಚಕ್ರ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದು ಅವರ ...