ಕಟ್ಟಡದಿಂದ ಜಿಗಿದು ಉಸಿರುಚೆಲ್ಲಿದ್ದ ಅಣ್ಣ,ರಾಖಿ ಕಟ್ಟಲು ಸಹೋದರ ಬೇಕೆಂದು ಹಠ ಹಿಡಿದ ಮಗಳು: ನವಜಾತ ಶಿಶುವನ್ನೇ ಅಪಹರಿಸಿ ಮಗಳಿಗೆ ತಂದೊಪ್ಪಿಸಿದ ಪೋಷಕರು..!
ನ್ಯೂಸ್ ನಾಟೌಟ್ : ರಕ್ಷಾ ಬಂಧನ ಅನ್ನೋದು ಅಣ್ಣ-ತಂಗಿಯ ನಡುವಿನ ಬಾಂಧವ್ಯವನ್ನು ತಿಳಿಸುವ ಹಬ್ಬ.ಒಬ್ಬರನ್ನು ಪರಸ್ಪರ ರಕ್ಷಣೆ ಮಾಡುವ ಸಂಕಲ್ಪ ಹೊಂದಿರುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ಹುಣ್ಣಿಮೆ ...