ಆಫೀಸ್ ಗೆ ನುಗ್ಗಿದ ಪತ್ನಿ ಗಂಡನಿಗೆ ಚಪ್ಪಲಿಯಿಂದ ಹೊಡೆದದ್ದೇಕೆ? ಆಕೆಯ ರೌದ್ರಾವತಾರ ನೋಡಿ ದಂಗಾದ ಆಫೀಸ್ ಮಂದಿ! ಏನಿದು ವೈರಲ್ ಸ್ಟೋರಿ?
ನ್ಯೂಸ್ ನಾಟೌಟ್: ಹಲವು ಬಾರಿ ಮನೆಯೊಳಗಿರಬೇಕಾದ ಪತಿ - ಪತ್ನಿಯರ ಜಗಳ ಬೀದಿ ರಂಪಾಟವಾಗುವುದು ಇತ್ತೀಚೆಗೆ ಸಹಜ ಎಂಬಂತಾಗಿದೆ, ಹವು ಬಾರಿ ಗಂಡನ ಅವ್ಯವಹಾರಗಳು, ಅಕ್ರಮ ಸಂಬಂಧಗಳು ...