1984ರ ಭೋಪಾಲ್ ದುರಂತದ ವಿಷಕಾರಿ ಅವಶೇಷಗಳು ಇಂದು(ಡಿ.29) ಸಾಗಾಣಿಕೆ..! 337 ಟನ್ ಅಪಾಯಕಾರಿ ತ್ಯಾಜ್ಯಗಳನ್ನು ವಿಲೇವಾರಿ ಮಾಡುವಂತೆ ಹೈಕೋರ್ಟ್ ಆದೇಶ
ನ್ಯೂಸ್ ನಾಟೌಟ್: ಭೋಪಾಲ್ ವಿಷಾನಿಲ ದುರಂತದ ವಿಷಕಾರಿ ಅವಶೇಷಗಳನ್ನು ಟ್ರಕ್ ಗಳಲ್ಲಿ ಸಾಗಿಸುವ ಕಾರ್ಯ ಭಾನುವಾರ(ಡಿ.29) ಮುಂಜಾನೆ ಆರಂಭವಾಗಿದೆ.1984ರ ದುರಂತದ ಸುಮಾರು 337 ಟನ್ ವಿಷಕಾರಿ ತ್ಯಾಜ್ಯಗಳನ್ನು ...