‘ಇಂಡಿಯಾ’ ಬದಲಿಗೆ ‘ರಿಪಬ್ಲಿಕ್ ಆಫ್ ಭಾರತ್’..! ದೇಶದ ಹೆಸರು ಬದಲಿಸಲಿದೆಯೇ ಕೇಂದ್ರ? ಅಸ್ಸಾಂ ಸಿಎಂ ನೀಡಿದ ಸುಳಿವೇನು? ಈ ಹಿಂದೆ ಈ ಬಗ್ಗೆ ಸುಪ್ರೀಂ ಕೋರ್ಟ್ ಏನು ಹೇಳಿತ್ತು?
ನ್ಯೂಸ್ ನಾಟೌಟ್: ಇಂಡಿಯಾ ಎನ್ನುವ ಹೆಸರನ್ನು "ಭಾರತ" ಎಂದು ಬದಲಾಯಿಸಲು ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಈ ಹಿಂದೆ ವಜಾ ಮಾಡಿತ್ತು. ಆದರೆ ...